ಮಹಾರಾಷ್ಟ್ರ ಸರಕಾರದ ಸಾಲ ಮನ್ನಾ ಭರವಸೆ ಉಲ್ಲಂಘನೆ: 90,000ಕ್ಕೆ ಯಕೃತ್ತು, 75,000ಕ್ಕೆ ಕಿಡ್ನಿ ಮಾರಾಟಕ್ಕಿಟ್ಟು ರೈತನ ಪ್ರತಿಭಟನೆ

ರೈತರ ಸಾಲ ಮನ್ನಾ ಮಾಡುವ ಭರವಸೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಧಿಕ್ಕರಿಸುವ ಕ್ರಮವಾಗಿ, ವಾಶಿಮ್‌ನ ರೈತನೊಬ್ಬ ತನ್ನ ಕುತ್ತಿಗೆಗೆ ಬ್ಯಾನರ್ ಧರಿಸಿ, ಸಾಲವನ್ನು ಮರುಪಾವತಿಸಲು ತನ್ನ ಅಂಗಗಳನ್ನು ಮಾರಾಟಕ್ಕೆ ನೀಡುವ ನಿರ್ಧಾರವನ್ನು ಘೋಷಿಸಿದ್ದಾನೆ. ಅಡೋಲಿ ಗ್ರಾಮದ ರೈತ ಸತೀಶ್ ಐಡೋಲ್, ಕುತ್ತಿಗೆಗೆ ಬ್ಯಾನರ್ ನೇತುಹಾಕಿಕೊಂಡು ವಾಶಿಮ್‌ನ ಮಾರುಕಟ್ಟೆಗೆ ಬಂದರು. “ರೈತರ ಅಂಗಗಳನ್ನು ಖರೀದಿಸಿ” ಎಂಬ ನೇತಾಕಿಕೊಂಡ ಫಲಕದಲ್ಲಿ ದೇಹದ ವಿವಿಧ ಭಾಗಗಳ ಬೆಲೆಗಳನ್ನು ಪಟ್ಟಿ ಮಾಡಲಾಗಿದೆ: ರೂ. 75,000 ಗೆ ಮೂತ್ರಪಿಂಡ, … Continue reading ಮಹಾರಾಷ್ಟ್ರ ಸರಕಾರದ ಸಾಲ ಮನ್ನಾ ಭರವಸೆ ಉಲ್ಲಂಘನೆ: 90,000ಕ್ಕೆ ಯಕೃತ್ತು, 75,000ಕ್ಕೆ ಕಿಡ್ನಿ ಮಾರಾಟಕ್ಕಿಟ್ಟು ರೈತನ ಪ್ರತಿಭಟನೆ