ಅಂತ್ಯಕ್ರಿಯೆಗೆ ಆರ್ಥಿಕ ಸಂಕಷ್ಟ: ತಾಯಿಯ ಶವದೊಂದಿಗೆ ವಾರ ಕಳೆದ ಯುವತಿಯರು

ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಇಬ್ಬರು ಯುವತಿಯರು ಆರ್ಥಿಕ ಸಂಕಷ್ಟದಿಂದಾಗಿ ಸುಮಾರು ಒಂದು ವಾರದವರೆಗೆ ತಮ್ಮ ತಾಯಿಯ ಶವವನ್ನು ಮನೆಯಲ್ಲಿಯೇ ಇಟ್ಟಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ವಾರದ ಬಳಿಕ ಅಧಿಕಾರಿಗಳು ಮಧ್ಯಪ್ರವೇಶದಿಂದ ಅಂತ್ಯಕ್ರಿಯೆ ನಡೆಸಲಾಗಿದೆ. ವಾರಸಿಗುಡ ನಿವಾಸಿಯಾಗಿದ್ದ ಸಿ ಲಲಿತಾ ಕಳೆದ ವಾರ ಅನಾರೋಗ್ಯದಿಂದ ನಿಧನರಾದರು. ಅವರ ಹೆಣ್ಣುಮಕ್ಕಳಾದ 25 ವರ್ಷದ ರಾವಲಿಕಾ ಮತ್ತು 22 ವರ್ಷದ ಅಶ್ವಿತಾ ಅವರಿಗೆ ಅಂತ್ಯಕ್ರಿಯೆ ಖರ್ಚನ್ನು ಭರಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ವರದಿಗಳ ಪ್ರಕಾರ, ಅವರ ತಂದೆ 2020 ರಲ್ಲಿ ಜಗಳಗಳ ನಂತರ ಕುಟುಂಬವನ್ನು … Continue reading ಅಂತ್ಯಕ್ರಿಯೆಗೆ ಆರ್ಥಿಕ ಸಂಕಷ್ಟ: ತಾಯಿಯ ಶವದೊಂದಿಗೆ ವಾರ ಕಳೆದ ಯುವತಿಯರು