ಕ್ಯಾಲಿಫೋರ್ನಿಯಾದಲ್ಲಿ ‘ಎಂ ಫಾಕ್ಸ್‌’ ಮೊದಲ ಪ್ರಕರಣ ಪತ್ತೆ; ಖಚಿತಪಡಿಸಿದ ಯುಎಸ್

ಯುಎಸ್ ತನ್ನ ಮೊದಲ ಕ್ಲೇಡ್ ಐ ಎಂ ಫಾಕ್ಸ್‌ ಪ್ರಕರಣವನ್ನು ದೃಢಪಡಿಸಿದೆ. ಇದು ಹೆಚ್ಚು ಆಕ್ರಮಣಕಾರಿ ಸ್ಟ್ರೈನ್ ಎಂದು ‘ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್’ ಹೇಳಿದೆ. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ರೋಗನಿರ್ಣಯ ಮಾಡಿದ ವ್ಯಕ್ತಿ ಇತ್ತೀಚೆಗೆ ಪೂರ್ವ ಆಫ್ರಿಕಾದಿಂದ ಪ್ರಯಾಣ ಮಾಡಿದ್ದರು. ಯುಎಸ್‌ಗೆ ಹಿಂದಿರುಗಿದ ಸ್ವಲ್ಪ ಸಮಯದ ನಂತರ ಸ್ಥಳೀಯ ವೈದ್ಯಕೀಯ ಸೌಲಭ್ಯದಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆರೋಗ್ಯ ಸಂಸ್ಥೆ ಶನಿವಾರದಂದು ಯುಎಸ್ ಸಾರ್ವಜನಿಕರಿಗೆ ಹೊಸ ಸ್ಟ್ರೈನ್ … Continue reading ಕ್ಯಾಲಿಫೋರ್ನಿಯಾದಲ್ಲಿ ‘ಎಂ ಫಾಕ್ಸ್‌’ ಮೊದಲ ಪ್ರಕರಣ ಪತ್ತೆ; ಖಚಿತಪಡಿಸಿದ ಯುಎಸ್