ಮಧ್ಯಪ್ರದೇಶದಲ್ಲಿ ‘ಲವ್ ಜಿಹಾದ್’ ವಿರೋಧಿ ದಳದ ರಚನೆ ಮತ್ತು ಪೊಲೀಸ್, ಬಜರಂಗದಳ

ಮಧ್ಯಪ್ರದೇಶ ಪೊಲೀಸರು ಅಪರಾಧ ಆರೋಪಿಗಳನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡುತ್ತಾ, ‘ಪೊಲೀಸರು ನಮ್ಮ ತಂದೆ’ ಮತ್ತು ‘ಹಸು ನಮ್ಮ ತಾಯಿ’ ಮುಂತಾದ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸುತ್ತಿರುವ ವೀಡಿಯೊಗಳ ಸರಣಿ ಈ ಹಿಂದೆ ಬಂದಿತ್ತು. ಈಗ ಭೋಪಾಲ್‌ ನಿಂದ ಬಂದಿರುವ ಹೊಸ ವೀಡಿಯೊಯೊಂದರಲ್ಲಿ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಯೊಬ್ಬರು ಮುಸ್ಲಿಮರನ್ನು ಜಿಮ್‌ನಿಂದ ಹೊರಗಿಡುವಂತೆ ಎಚ್ಚರಿಸುತ್ತಿರುವುದು ಕಂಡುಬಂದಿದೆ. ಇದು ಕೋಮುಭಾವನೆಗಳನ್ನು ಕೆರಳಿಸುವಲ್ಲಿ ಪೊಲೀಸರು ಕೂಡ ಪಾಲ್ಗೊಂಡಿರುವ ಕುರಿತು ಹೊಸ ಕಳವಳವನ್ನು ಹುಟ್ಟುಹಾಕಿದೆ. ಈ ಬಾರಿ ವಿವಾದವಾಗಿರುವ ವೀಡಿಯೊವು ಸಬ್-ಇನ್‌ಸ್ಪೆಕ್ಟರ್ ದಿನೇಶ್ ಶುಕ್ಲಾ ಅವರ … Continue reading ಮಧ್ಯಪ್ರದೇಶದಲ್ಲಿ ‘ಲವ್ ಜಿಹಾದ್’ ವಿರೋಧಿ ದಳದ ರಚನೆ ಮತ್ತು ಪೊಲೀಸ್, ಬಜರಂಗದಳ