ಛತ್ತೀಸ್‌ಗಢದಲ್ಲಿ ₹65 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಗೌತಮ್ ಅದಾನಿ ಘೋಷಣೆ

ಕೈಗಾರಿಕೋದ್ಯಮಿ ಗೌತಮ್ ಅದಾನಿ ಭಾನುವಾರ (ಜ.12) ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರನ್ನು ಭೇಟಿ ಮಾಡಿ ಅದಾನಿ ಗ್ರೂಪ್‌ನ ಇಂಧನ ಮತ್ತು ಸಿಮೆಂಟ್ ಯೋಜನೆಗಳಲ್ಲಿ ₹65,000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಛತ್ತೀಸ್‌ಗಢ ರಾಜಧಾನಿ ರಾಯ್‌ಪುರದಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಅದಾನಿ ಅವರು ಸಾಯಿ ಅವರನ್ನು ಭೇಟಿಯಾದರು ಎಂದು ರಾಜ್ಯದ ಸಾರ್ವಜನಿಕ ಸಂಪರ್ಕ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಸಿಎಂ ಭೇಟಿ ವೇಳೆ, ಅದಾನಿ ಕಂಪನಿಯು ಛತ್ತೀಸ್‌ಗಢದ ರಾಯ್‌ಪುರ, ಕೊರ್ಬಾ ಮತ್ತು ರಾಯ್‌ಗಢದಲ್ಲಿರುವ ತನ್ನ … Continue reading ಛತ್ತೀಸ್‌ಗಢದಲ್ಲಿ ₹65 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಗೌತಮ್ ಅದಾನಿ ಘೋಷಣೆ