ಗಾಜಾ: ಹಸಿವಿನಿಂದ  9 ಮಕ್ಕಳು ಸೇರಿ 26 ಜನ ಸಾವು

ಗಾಜಾ: ಬುಧವಾರ ರಾತ್ರಿ ಒಂಬತ್ತು ಮಕ್ಕಳು ಸೇರಿದಂತೆ ಕನಿಷ್ಠ 26 ಜನರು ಹಸಿವು ಮತ್ತು ವೈದ್ಯಕೀಯ ಚಿಕಿತ್ಸೆ ನಿರಾಕರಣೆಯಿಂದ ಸಾವನ್ನಪ್ಪಿದ್ದಾರೆ ಎಂದು ಜಿನೀವಾ ಮೂಲದ ಯುರೋ-ಮೆಡ್ ಮಾನವ ಹಕ್ಕುಗಳ ಮಾನಿಟರ್ ಹೇಳಿದೆ. ಸತತ 19ನೇ ತಿಂಗಳಿಗೆ ಕಾಲಿಟ್ಟಿರುವ ಯುದ್ಧವು ಗಾಜಾದಲ್ಲಿ ಇಸ್ರೇಲ್‌ನ ನಿರಂತರ ದಿಗ್ಬಂಧನದಿಂದಾಗಿಯೇ ಸಾವಿನ ಸಂಖ್ಯೆ ಏರಿಕೆಗೆ ಕಾರಣ ಎಂದು ಗುಂಪು ಹೇಳಿದೆ. ಆಹಾರ, ಔಷಧ ಮತ್ತು ಆರೋಗ್ಯ ಸೇವೆಯ ತೀವ್ರ ಕೊರತೆಯ ನಡುವೆ ಗಾಜಾ ಪಟ್ಟಿಯಲ್ಲಿ ವೃದ್ಧ ಪ್ಯಾಲೆಸ್ಟೀನಿಯನ್ನರು, ಮಕ್ಕಳು ಮತ್ತು ದೀರ್ಘಕಾಲದ ಅಸ್ವಸ್ಥ … Continue reading ಗಾಜಾ: ಹಸಿವಿನಿಂದ  9 ಮಕ್ಕಳು ಸೇರಿ 26 ಜನ ಸಾವು