ಗಾಜಾ ಕದನ ವಿರಾಮ: 2ನೇ ಹಂತದ ಮಾತುಕತೆಗಳು ಮತ್ತೆ ಹಳಿಗೆ; ನಿನ್ನೆಯಷ್ಟೇ ಮಾತುಕತೆ ಸಾಧ್ಯವಿಲ್ಲವೆಂದಿದ್ದ ಹಮಾಸ್
ನಾಲ್ವರು ಇಸ್ರೇಲಿ ಒತ್ತೆಯಾಳುಗಳ ಶವಗಳಿಗೆ ಬದಲಾಗಿ ಕಳೆದ ವಾರ ಬಿಡುಗಡೆಯಾಗಬೇಕಿದ್ದ 600 ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಲು ಇಸ್ರೇಲ್ ಒಪ್ಪಿಕೊಂಡಿದೆ ಎಂದು ಈಜಿಪ್ಟ್ ರಾಜ್ಯ-ಸಂಬಂಧಿತ ಮಾಧ್ಯಮಗಳು ವರದಿ ಮಾಡಿವೆ. ವಾಷಿಂಗ್ಟನ್‌ನ ಉನ್ನತ ಮಧ್ಯಪ್ರಾಚ್ಯ ರಾಯಭಾರಿ ಗಾಜಾ ಕದನ ವಿರಾಮ ಒಪ್ಪಂದದ ಎರಡನೇ ಹಂತದ ಮಾತುಕತೆಗಳು ಹಾದಿಯಲ್ಲಿವೆ ಎಂದು ಹೇಳಿದ್ದಾರೆ. ಫೆಲೆಸ್ತೀನ್ ನ ಹಮಾಸ್ ಮಂಗಳವಾರ ತಡರಾತ್ರಿ ಈಜಿಪ್ಟ್ ಮೇಲ್ವಿಚಾರಣೆಯಲ್ಲಿ ಮಾತುಕತೆ ನಡೆಸಿ ಈ ಬಿಡುಗಡೆ ಒಪ್ಪಂದವನ್ನು ದೃಢಪಡಿಸಿದೆ. ಇಸ್ರೇಲಿ ಪ್ರತಿನಿಧಿಗಳು ಈಗಾಗಲೇ ಕದನ ವಿರಾಮ ಒಪ್ಪಂದದ ಮುಂದಿನ … Continue reading ಗಾಜಾ ಕದನ ವಿರಾಮ: 2ನೇ ಹಂತದ ಮಾತುಕತೆಗಳು ಮತ್ತೆ ಹಳಿಗೆ; ನಿನ್ನೆಯಷ್ಟೇ ಮಾತುಕತೆ ಸಾಧ್ಯವಿಲ್ಲವೆಂದಿದ್ದ ಹಮಾಸ್
Copy and paste this URL into your WordPress site to embed
Copy and paste this code into your site to embed