ಗಾಝಾ | ಹಸಿವಿನಿಂದ ಮತ್ತೆ ಐವರು ಸಾವು: ಆಹಾರ ಖರೀದಿಸಲು ಕ್ಯಾಮರಾ, ಪ್ರೆಸ್ ಶೀಲ್ಡ್ ಮಾರಾಟಕ್ಕಿಟ್ಟ ಪತ್ರಕರ್ತ
ಇಸ್ರೇಲ್ ವಿಧಿಸಿದ ದಿಗ್ಬಂಧನದಿಂದ ಆಹಾರ ಸಿಗದೆ ಗಾಝಾದ ಜನರು ಹಸಿವಿನಿಂದ ಸಾಯುತ್ತಿರುವುದು ಮಾನವ ಜಗತ್ತನ್ನು ತಲ್ಲಣಗೊಳಿಸಿದೆ. ಇಸ್ರೇಲ್‌ನ ಈ ಅಮಾವೀಯ ನಡೆಗೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಗಾಝಾದಲ್ಲಿ ಪುಟ್ಟ ಕಂದಮ್ಮಗಳು ಅನ್ನ, ನೀರು ಸಿಗದೆ ಕೊನೆಯುಸಿರೆಳೆಯುತ್ತಿರುವುದು ಹಸಿವಿನ ಭೀಕರತೆಯನ್ನು ತೆರೆದಿಟ್ಟಿದೆ. ಈ ಭೀಕರತೆ ಗಾಝಾದ ಫೋಟೋ ಜರ್ನಲಿಸ್ಟ್ ಒಬ್ಬರು ತನ್ನ ಕ್ಯಾಮಾರ ಮತ್ತು ಪ್ರೆಸ್ ಶೀಲ್ಡ್ ಅನ್ನು ಮಾರಾಟಕ್ಕಿರುವುದು ಸಾಕ್ಷಿಯಾಗಿದೆ. ಲಿಂಕ್ಡ್ ಇನ್‌ನಲ್ಲಿ ಪೋಸ್ಟ್ ಹಾಕಿರುವ ಗಾಝಾದ ಪತ್ರಕರ್ತ ಮೊಹಮ್ಮದ್ ಅಬು ಔನ್, “ನಾನು ನನ್ನ … Continue reading ಗಾಝಾ | ಹಸಿವಿನಿಂದ ಮತ್ತೆ ಐವರು ಸಾವು: ಆಹಾರ ಖರೀದಿಸಲು ಕ್ಯಾಮರಾ, ಪ್ರೆಸ್ ಶೀಲ್ಡ್ ಮಾರಾಟಕ್ಕಿಟ್ಟ ಪತ್ರಕರ್ತ
Copy and paste this URL into your WordPress site to embed
Copy and paste this code into your site to embed