ಗಾಜಾ: ಹೆಚ್ಚಿನ ಕುಟುಂಬಗಳಿಗೆ ದಿನಕ್ಕೆ ಒಂದು ಹೊತ್ತು ಮಾತ್ರ ಊಟ – ವಿಶ್ವ ಆಹಾರ ಕಾರ್ಯಕ್ರಮದ ಆತಂಕಕಾರಿ ವರದಿ

ಇಸ್ರೇಲ್‌ನ ನಿರಂತರ ಬಾಂಬ್ ದಾಳಿಯಿಂದಾಗಿ, ಗಾಜಾದ ಮೂರನೇ ಒಂದು ಭಾಗದಷ್ಟು ಕುಟುಂಬಗಳು ದಿನವಿಡೀ ಆಹಾರವಿಲ್ಲದೆ ಪರದಾಡುತ್ತಿವೆ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (WFP) ಮತ್ತು ಅದರ ಸಹಭಾಗಿ ಸಂಸ್ಥೆಗಳು ತಿಳಿಸಿವೆ. ಗಾಜಾದ ಕುಟುಂಬಗಳು ಬದುಕಲು ತೆಳು ಸಾರು, ಬೇಳೆ ಅಥವಾ ಅನ್ನ, ಒಂದು ತುಂಡು ಬ್ರೆಡ್, ಅಥವಾ ಸ್ಥಳೀಯವಾಗಿ ‘ದುಕ್ಕಾ’ ಎಂದು ಕರೆಯಲ್ಪಡುವ ಗಿಡಮೂಲಿಕೆಗಳು ಮತ್ತು ಆಲಿವ್ ಎಣ್ಣೆಯ ಮಿಶ್ರಣದಂತಹ ಕನಿಷ್ಠ ಆಹಾರವನ್ನು ಮಾತ್ರ ಅವಲಂಬಿಸಿವೆ ಎಂದು WFP ಹೇಳಿದೆ. ಪ್ಯಾಲೆಸ್ತೀನಿಯನ್ನರು ತಮ್ಮ ಜೀವಕ್ಕೆ ಅಪಾಯವಿದ್ದರೂ … Continue reading ಗಾಜಾ: ಹೆಚ್ಚಿನ ಕುಟುಂಬಗಳಿಗೆ ದಿನಕ್ಕೆ ಒಂದು ಹೊತ್ತು ಮಾತ್ರ ಊಟ – ವಿಶ್ವ ಆಹಾರ ಕಾರ್ಯಕ್ರಮದ ಆತಂಕಕಾರಿ ವರದಿ