ಕ್ಷೇತ್ರ ಪುನರ್ವಿಂಗಡಣೆ ಚರ್ಚೆಯ ನಡುವೆ ‘ಜೆರಿಮ್ಯಾಂಡರಿಂಗ್’ ಸದ್ದು : ಏನಿದು ಹೊಸ ಪದ, ವಿಪಕ್ಷಗಳ ಆತಂಕಕ್ಕೆ ಕಾರಣವೇನು?

2029ರ ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ರಾಜಕೀಯ ವಲಯದಲ್ಲಿ ‘ಜೆರಿಮ್ಯಾಂಡರಿಂಗ್’ (Gerrymandering) ಎಂಬ ಪದ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸುವ ಮೂಲಕ ಆಡಳಿತಾರೂಢ ಬಿಜೆಪಿ ಚುನಾವಣಾ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಗಂಭೀರ ಆತಂಕ ವ್ಯಕ್ತಪಡಿಸಿವೆ. ಏನಿದು ಜೆರಿಮ್ಯಾಂಡರಿಂಗ್? ಸರಳವಾಗಿ ಹೇಳುವುದಾದರೆ, ಒಂದು ರಾಜಕೀಯ ಪಕ್ಷವು ತನ್ನ ಒಟ್ಟಾರೆ ಮತಗಳಿಕೆಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಚುನಾವಣಾ ಕ್ಷೇತ್ರಗಳ … Continue reading ಕ್ಷೇತ್ರ ಪುನರ್ವಿಂಗಡಣೆ ಚರ್ಚೆಯ ನಡುವೆ ‘ಜೆರಿಮ್ಯಾಂಡರಿಂಗ್’ ಸದ್ದು : ಏನಿದು ಹೊಸ ಪದ, ವಿಪಕ್ಷಗಳ ಆತಂಕಕ್ಕೆ ಕಾರಣವೇನು?