ಜಾಗತಿಕ ಪ್ರಕೃತಿ ಸಂರಕ್ಷಣಾ ಸೂಚ್ಯಂಕ | ಭಾರತಕ್ಕೆ 180ರಲ್ಲಿ 176 ನೇ ಸ್ಥಾನ

ಗುರುವಾರ ಬಿಡುಗಡೆಯಾದ 2024 ರ ಜಾಗತಿಕ ಪ್ರಕೃತಿ ಸಂರಕ್ಷಣಾ ಸೂಚ್ಯಂಕದಲ್ಲಿ ಭಾರತವು ವಿಶ್ವದ 180 ದೇಶಗಳಲ್ಲಿ 176 ನೇ ಸ್ಥಾನದಲ್ಲಿದೆ. 100 ರಲ್ಲಿ ಭಾರತವು 45.5 ಅಂಕಗಳನ್ನು ಪಡೆದಿದೆ. ಪಟ್ಟಿಯಲ್ಲಿ ಕಿರಿಬಾಟಿ ಕೊನೆಯ ಸ್ಥಾನದಲ್ಲಿದ್ದು, ಟರ್ಕಿ 179 ನೇ ಸ್ಥಾನ, ಇರಾಕ್ 178 ಮತ್ತು ಮೈಕ್ರೋನೇಷಿಯಾ 177 ನೇ ಸ್ಥಾನದಲ್ಲಿದೆ. ಜಾಗತಿಕ ಪ್ರಕೃತಿ ಸಂರಕ್ಷಣಾ ಸೂಚ್ಯಂಕ ಈ ತಿಂಗಳು ಪ್ರಾರಂಭಿಸಲಾದ ಪ್ರಕೃತಿ ಸಂರಕ್ಷಣಾ ಸೂಚ್ಯಂಕವು, ‘ಭೂಮಿಯ ನಿರ್ವಹಣೆ’, ‘ಜೀವವೈವಿಧ್ಯ ಎದುರಿಸುತ್ತಿರುವ ಬೆದರಿಕೆಗಳು’, ‘ಆಡಳಿತ ಮತ್ತು ಸಾಮರ್ಥ್ಯ’ ಹಾಗೂ … Continue reading ಜಾಗತಿಕ ಪ್ರಕೃತಿ ಸಂರಕ್ಷಣಾ ಸೂಚ್ಯಂಕ | ಭಾರತಕ್ಕೆ 180ರಲ್ಲಿ 176 ನೇ ಸ್ಥಾನ