ಒಳಮೀಸಲಾತಿಯ ಒಳಸುಳಿಗಳು

ಕಳೆದ ಆಗಸ್ಟ್ ತಿಂಗಳ ಕೊನೆಯಲ್ಲಿ ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ನಡುವೆ ಮೀಸಲಾತಿಯ ಒಳವರ್ಗೀಕರಣ ಮಾಡಿ ಹೊರಡಿಸಿರುವ ಸರ್ಕಾರಿ ಆದೇಶದೊಂದಿಗೆ, ಕಳೆದ ಮೂರು ನಾಲ್ಕು ದಶಕಗಳಿಂದ ಮಾದಿಗ ಸಮುದಾಯವು ಮುಖ್ಯವಾಗಿ ನಡೆಸಿಕೊಂಡು ಬಂದ ಹೋರಾಟವು ಒಂದು ಬಗೆಯ ತಾರ್ಕಿಕ ಅಂತ್ಯವನ್ನು ಕಂಡಿದೆ. ಮೀಸಲಾತಿ ಒಳ ವರ್ಗಿಕರಣ ಮಾಡುವ ಮೂಲಕ ಸರ್ಕಾರವು ತನ್ನ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರದ ದಾರಿ ಕಂಡುಕೊಂಡಿತಾದರೂ ಈ ಆದೇಶಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗಳು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು ಮತ್ತು ಭಾವನೆಗಳು ತುಂಬಾ ವಿಭಿನ್ನವಾಗಿವೆ. ಅಸಮಾಧಾನದ ಕುದಿ … Continue reading ಒಳಮೀಸಲಾತಿಯ ಒಳಸುಳಿಗಳು