ಗುಜರಾತ್| ದೇವಸ್ಥಾನಕ್ಕೆ ತೆರಳುತ್ತಿದ್ದ ದಲಿತ ವ್ಯಕ್ತಿಯನ್ನು ಥಳಿಸಿದ ಪ್ರಬಲ ಜಾತಿ ವ್ಯಕ್ತಿ

ದೇವಸ್ಥಾನಕ್ಕೆ ತೆರಳುತ್ತಿದ್ದ ದಲಿತ ಸಮುದಾಯದ ಕಾರ್ಮಿಕನೊಬ್ಬನನ್ನು ಥಳಿಸಿ ಜಾತಿ ನಿಂದನೆ ಮಾಡಿರುವ ಘಟನೆ ಗುಜರಾತ್‌ನ ಹಿಮತ್‌ನಗರದಲ್ಲಿ ಬೆಳಕಿಗೆ ಬಂದಿದ್ದು, ಖೇದವಾಡ ಲಕ್ಷ್ಮಿಪುರ ಗ್ರಾಮದ ದಿನಗೂಲಿ ಕಾರ್ಮಿಕ 38 ವರ್ಷದ ಶೈಲೇಶ್ ಸೋಲಂಕಿ ಎಂಬುವವರು ಹಿಮತ್‌ನಗರ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್‌ಐಆರ್ ಪ್ರಕಾರ, ಸೆಪ್ಟೆಂಬರ್ 26 ರ ಸಂಜೆ ಈ ಘಟನೆ ನಡೆದಿದೆ. ಬಲೂಚ್‌ಪುರದ ಕ್ರಾಸ್‌ರೋಡ್ ಬಳಿ ಬಸ್‌ಗಾಗಿ ಕಾಯುತ್ತಿದ್ದಾಗ ಸ್ಕೂಟರ್‌ನಲ್ಲಿದ್ದ ಧನ್‌ಪುರದ ಭರತ್ ಪಟೇಲ್ ಎಂಬುವವರು ಸೋಲಂಕಿಯನ್ನು ತಡೆದು, ಅವರ ಗುರುತನ್ನು ಕೇಳಿದರು. ಸೋಲಂಕಿ ಅವರು … Continue reading ಗುಜರಾತ್| ದೇವಸ್ಥಾನಕ್ಕೆ ತೆರಳುತ್ತಿದ್ದ ದಲಿತ ವ್ಯಕ್ತಿಯನ್ನು ಥಳಿಸಿದ ಪ್ರಬಲ ಜಾತಿ ವ್ಯಕ್ತಿ