ಗುಜರಾತ್‌| ಜಾತಿ ತಾರತಮ್ಯ ಆರೋಪ ಮಾಡಿದ ಕೋಲಿ ಸಮುದಾಯದ ಶಾಸಕ ಆಪ್‌ನಿಂದ ಅಮಾನತು

ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ಬೊಟಾಡ್‌ನ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಉಮೇಶ್ ಮಕ್ವಾನಾ, ಜಾತಿ ಆಧಾರಿತ ತಾರತಮ್ಯವನ್ನು ಉಲ್ಲೇಖಿಸಿ ಗುರುವಾರ (ಜೂನ್ 26) ಪಕ್ಷದಲ್ಲಿನ ತಮ್ಮ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಇತರ ಹಿಂದುಳಿದ ವರ್ಗ (ಒಬಿಸಿ) ವರ್ಗದ ಅಡಿಯಲ್ಲಿ ವರ್ಗೀಕರಿಸಲಾದ ಕೋಲಿ ಸಮುದಾಯದ ಸದಸ್ಯ ಮಕ್ವಾನಾ ಗಾಂಧಿನಗರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ರಾಜೀನಾಮೆ ನಿರ್ಧಾರ ಘೋಷಣೆ ಮಾಡಿದರು. “ಪಕ್ಷವು ಪ್ರಮುಖ ನೇಮಕಾತಿಗಳಲ್ಲಿ ಸ್ವರ್ಣ ಸಮಾಜ”(ಪ್ರಮುಖ ಪ್ರಬಲ ಜಾತಿ) ಕ್ಕೆ ಒಲವು ತೋರುತ್ತಿದೆ” ಎಂದು ಆರೋಪಿಸಿದರು. … Continue reading ಗುಜರಾತ್‌| ಜಾತಿ ತಾರತಮ್ಯ ಆರೋಪ ಮಾಡಿದ ಕೋಲಿ ಸಮುದಾಯದ ಶಾಸಕ ಆಪ್‌ನಿಂದ ಅಮಾನತು