ಗುಜರಾತ್: ಗ್ರಾಮದಲ್ಲಿ ದಲಿತರಿಗೆ ಕ್ಷೌರ ಸೇವೆ ನಿಷೇಧ ಅಂತ್ಯ; ಕ್ಷೌರಕ್ಕಾಗಿ ಮೈಲಿಗಟ್ಟಲೆ ನಡೆದುಹೋಗುವ ದಶಕಗಳ ಪದ್ಧತಿಗೆ ಬ್ರೇಕ್

ಆಲ್ವಾಡಾ (ಬನಸ್ಕಾಂತ): ದಶಕಗಳ ಕಾಲದ ಜಾತಿ ಆಧಾರಿತ ತಾರತಮ್ಯಕ್ಕೆ ತೆರೆ ಎಳೆದ ಐತಿಹಾಸಿಕ ಘಟನೆಯೊಂದಕ್ಕೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಆಲ್ವಾಡಾ ಗ್ರಾಮ ಸಾಕ್ಷಿಯಾಗಿದೆ. ಗ್ರಾಮದ ಕ್ಷೌರದ ಅಂಗಡಿಗಳಲ್ಲಿ ದಲಿತರಿಗೆ ಕ್ಷೌರ ಮಾಡಿಸಿಕೊಳ್ಳಲು ಇದ್ದ ಅಲಿಖಿತ ನಿಷೇಧ ಕೊನೆಗೊಂಡಿದ್ದು, ಇದು ಸಾಮಾಜಿಕ ಸಮಾನತೆಯ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ಬದಲಾವಣೆಯು ದಲಿತ ಸಮುದಾಯದಲ್ಲಿ ಆಶಾಕಿರಣ ಮೂಡಿಸಿದ್ದು, ಗ್ರಾಮದ ಹಿರಿಯರು ಮತ್ತು ಆಡಳಿತದ ಸಹಕಾರದಿಂದ ಇದು ಸಾಧ್ಯವಾಗಿದೆ. ಆಗಸ್ಟ್ 7, ಈ ಗ್ರಾಮದ ದಲಿತ ಸಮುದಾಯಕ್ಕೆ ಒಂದು ಹೊಸ … Continue reading ಗುಜರಾತ್: ಗ್ರಾಮದಲ್ಲಿ ದಲಿತರಿಗೆ ಕ್ಷೌರ ಸೇವೆ ನಿಷೇಧ ಅಂತ್ಯ; ಕ್ಷೌರಕ್ಕಾಗಿ ಮೈಲಿಗಟ್ಟಲೆ ನಡೆದುಹೋಗುವ ದಶಕಗಳ ಪದ್ಧತಿಗೆ ಬ್ರೇಕ್