ಗುಜರಾತ್| ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಕತ್ತಿಯಿಂದ ಹಲ್ಲೆ
ಗುಜರಾತ್‌ನ ಪಠಾನ್ ಜಿಲ್ಲೆಯ ಗ್ರಾಮವೊಂದರಲ್ಲಿ, ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ದಲಿತ ಸಮುದಾಯದ ಯುವಕ ವಿಶಾಲ್ ಚಾವ್ಡಾಗೆ ಮದುವೆಯ ಸಂತೋಷದ ದಿನವು ಜೀವನದ ದುಃಸ್ವಪ್ನವಾಗಿ ಮಾರ್ಪಟ್ಟಿತು. ಸೋಮವಾರ, ವಿಶಾಲ್ ತನ್ನ ವಿವಾಹ ಮೆರವಣಿಗೆಯನ್ನು (ವರ್ಘೋಡೊ) ಚಂದ್ರುಮಣ ಗ್ರಾಮದ ಬೀದಿಗಳಲ್ಲಿ ನಡೆಸಲು ಕುದುರೆ ಏರಿದಾಗ, ಸಂಭ್ರಮಾಚರಣೆಯು ಕತ್ತಿಗಳ ಆರ್ಭಟದಿಂದ ಹಠಾತ್ತನೆ ದುರಂತವಾಗಿ ಪರಿವರ್ತಿತವಾಯಿತು. ಸ್ಥಳೀಯ ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರಬಲ ಸಮುದಾಯದ ಪುರುಷರ ಗುಂಪೊಂದು ಮೆರವಣಿಗೆಯನ್ನು ತಡೆದಿದೆ. ‘ಕೆಳಜಾತಿ’ಯ ವರನೊಬ್ಬ … Continue reading ಗುಜರಾತ್| ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಕತ್ತಿಯಿಂದ ಹಲ್ಲೆ
Copy and paste this URL into your WordPress site to embed
Copy and paste this code into your site to embed