ಗುಜರಾತ್| ಮದುವೆ ಮೆರವಣಿಗೆಗೆ ಮುನ್ನ ಪೊಲೀಸ್ ರಕ್ಷಣೆ ಕೋರಿದ ದಲಿತ ವಕೀಲ

ಈ ವರ್ಷ ಫೆಬ್ರವರಿ 6 ರಂದು ವಿವಾಹವಾಗಲಿರುವ ಗುಜರಾತ್‌ನ ಬನಸ್ಕಂತ ಜಿಲ್ಲೆಯ ಹಳ್ಳಿಯ ವಕೀಲರೊಬ್ಬರು ಕುದುರೆಯ ಮೇಲೆ ತಮ್ಮ ಮದುವೆ ಮೆರವಣಿಗೆ ನಡೆಸಲು ಪೊಲೀಸ್ ರಕ್ಷಣೆ ಕೋರಿದ್ದಾರೆ. ಬನಸ್ಕಂತ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುಖೇಶ್ ಪರೇಚಾ ಪತ್ರ ಬರೆದು, ತಮ್ಮ ಮದುವೆ ದಿಬ್ಬಣಕ್ಕೆ ಪೊಲೀಸ್ ರಕ್ಷಣೆ ನೀಡದಿದ್ದರೆ ಮೆರವಣಿಗೆಯ ಸಮಯದಲ್ಲಿ ಅಹಿತಕರ ಘಟನೆ ನಡೆಯುವ ಸಾಧ್ಯತೆಯಿದೆ ಎಂದು ಒತ್ತಿ ಹೇಳಿದ್ದಾರೆ. “ನಮ್ಮ ಗ್ರಾಮದಲ್ಲಿ, ಪರಿಶಿಷ್ಟ ಜಾತಿಯ ಜನರು ಎಂದಿಗೂ ವರ್ಗೋಡೋ (ವರನು ಕುದುರೆ ಸವಾರಿ ಮಾಡುವ … Continue reading ಗುಜರಾತ್| ಮದುವೆ ಮೆರವಣಿಗೆಗೆ ಮುನ್ನ ಪೊಲೀಸ್ ರಕ್ಷಣೆ ಕೋರಿದ ದಲಿತ ವಕೀಲ