ಗುಜರಾತ್‌: ಸವರ್ಣೀಯ ಜಾತಿಯ ಅಂಗಡಿಯ ಮಗನಿಗೆ “ಬೇಟಾ” ಎಂದು ಕರೆದಿದ್ದ ದಲಿತ ವ್ಯಕ್ತಿಯ ಹತ್ಯೆ

ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಸವರ್ಣೀಯ ಜಾತಿಯ ಅಂಗಡಿಯ ಪುತ್ರನಿಗೆ  ದಲಿತ ವ್ಯಕ್ತಿಯೋರ್ವ  ‘ಬೇಟಾ’ ಎಂದು ಕರೆದಿದ್ದಕ್ಕೆ ಹಲ್ಲೆ ಮಾಡಿ ಆರು ದಿನಗಳ ನಂತರ ಹತ್ಯೆ ಮಾಡಲಾಗಿದೆ. ಅಮ್ರೇಲಿ ಜಿಲ್ಲೆಯ ಲಾಥಿ ತೆಹ್ಸಿಲ್‌ನ ಜರಾಖಿಯಾ ಗ್ರಾಮದ 20 ವರ್ಷದ ದಲಿತ ಯುವಕ ನೀಲೇಶ್ ರಾಥೋಡ್ ಗುರುವಾರ ಭಾವನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೇ 16ರಂದು ರಾಥೋಡ್ ಪ್ಯಾಕ್ ಮಾಡಿದ ತಿಂಡಿಗಳನ್ನು ಖರೀದಿಸಲು ಹತ್ತಿರದ ಅಂಗಡಿಗೆ ಹೋದಾಗ ಈ ಘಟನೆ ಸಂಭವಿಸಿದೆ ಎಂದು ಘಟನೆಯಲ್ಲಿ ಹಲ್ಲೆಗೊಳಗಾದ 28 ವರ್ಷದ … Continue reading ಗುಜರಾತ್‌: ಸವರ್ಣೀಯ ಜಾತಿಯ ಅಂಗಡಿಯ ಮಗನಿಗೆ “ಬೇಟಾ” ಎಂದು ಕರೆದಿದ್ದ ದಲಿತ ವ್ಯಕ್ತಿಯ ಹತ್ಯೆ