ಗುಜರಾತ್‌: ಶಾಲಾ ಮಾಲೀಕನಿಂದ ದಲಿತ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ

ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ಮಂಗಳವಾರ ದಲಿತ ಸಮುದಾಯದ 10 ನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮತ್ತು ಬೆದರಿಕೆ ಹಾಕಲಾಗಿದೆ. ವಂಕನೇರ್‌ನ ಗ್ಯಾನ್ ಗಂಗಾ ಶಾಲೆಯ 15 ವರ್ಷದ ವಿದ್ಯಾರ್ಥಿಯ ಮೇಲೆ ಶಾಲಾ ಮಾಲೀಕ ಯೋಗೇಂದ್ರಸಿಂಹ ಜಲಾ ಹಲ್ಲೆ ನಡೆಸಿದ್ದು, ಅವರು ಸಂತ್ರಸ್ತನನ್ನು ‘ಶಿಕ್ಷಣಕ್ಕೆ ಅನರ್ಹ’ ಎಂದು ದೂಷಿಸಿ, ಅವಾಚ್ಯ ಶಬ್ದ ಬಳಸಿ ಥಳಿಸಿದ್ದಾನೆ. ಬಾಲಕನ ತಂದೆ ಸಲ್ಲಿಸಿದ ದೂರಿನ ಪ್ರಕಾರ, ದಾಳಿಯ ಸಮಯದಲ್ಲಿ ಸಂತ್ರಸ್ತನ ತೊಡೆಸಂದಿಗೆ ಒದ್ದಿದ್ದು, ಇದರಿಂದ ಆತ ತಲೆತಿರುಗಿ … Continue reading ಗುಜರಾತ್‌: ಶಾಲಾ ಮಾಲೀಕನಿಂದ ದಲಿತ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ