ಶಾಲೆಗಳಲ್ಲಿ ಶಿಕ್ಷಕರಿಗೆ ಮೊಬೈಲ್ ಫೋನ್ ನಿಷೇಧಿಸಿದ ಗುಜರಾತ್ ಸರಕಾರ

ಅಹಮದಾಬಾದ್: ಗುಜರಾತ್ ಸರಕಾರವು ಸಾಮಾಜಿಕ ಮಾಧ್ಯಮ ಮತ್ತು ಸ್ಮಾರ್ಟ್‌ಫೋನ್‌ಗಳ ದುಷ್ಪರಿಣಾಮಗಳಿಂದ ಶಾಲಾ ಮಕ್ಕಳನ್ನು ದೂರವಿರಿಸಲು ಅನುವಾಗುವಂತೆ ಈ ಸಂಬಂಧ ಶಿಕ್ಷಕರು, ಪೋಷಕರು ಮತ್ತು ಮಕ್ಕಳಿಗೆ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಸಾಮಾಜಿಕ ಮಾಧ್ಯಮ ಮತ್ತು ಸ್ಮಾರ್ಟ್‌ಫೋನ್‌ಗಳು ಮಕ್ಕಳ ಮೇಲೆ ಬೀರುವ ಪರಿಣಾಮದ ಬಗ್ಗೆ ಸರ್ಕಾರ ‘ಚಿಂತಿತವಾಗಿದೆ’ ಎಂದು ಅದು ತನ್ನ ಸುತ್ತೋಲೆಯಲ್ಲಿ ಹೇಳಿದೆ. ಇಂತಹ ಮಾರ್ಗಸೂಚಿಯನ್ನು ತಂದಿರುವ ದೇಶದಲ್ಲಿ ಗುಜರಾತ್ ಮೊದಲನೆಯದು ಎಂದು ಹೇಳಿದ ರಾಜ್ಯ ಶಿಕ್ಷಣ ಸಚಿವರು, “ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆಯು ಮಕ್ಕಳ ಮೇಲೆ ಪ್ರತಿಕೂಲ … Continue reading ಶಾಲೆಗಳಲ್ಲಿ ಶಿಕ್ಷಕರಿಗೆ ಮೊಬೈಲ್ ಫೋನ್ ನಿಷೇಧಿಸಿದ ಗುಜರಾತ್ ಸರಕಾರ