ಗುಜರಾತ್ ಮರ್ಯಾದೆಗೇಡು ಹತ್ಯೆ: ಅಂತರ್ಜಾತಿ ವಿವಾಹವಾಗಿದ್ದ ದಲಿತ ಯುವಕನ ತಂದೆ ಕೊಲೆ

ಗುಜರಾತ್‌ನ ನರೋಲ್‌ನಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದೆ. ಅಂತರ್ಜಾತಿ ವಿವಾಹದಿಂದ ಕೋಪಗೊಂಡ ವಧುವಿನ ಕುಟುಂಬವು ಆಕೆಯ 60 ವರ್ಷದ ದಲಿತ ಮಾವನನ್ನು ಕೊಂದ ಆರೋಪವಿದೆ. ಪೊಲೀಸರು ಕೊಲೆ ಪ್ರಕರಣ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇದುವರೆಗೆ ಐವರನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ದಲಿತ ವ್ಯಕ್ತಿ ಸನ್ನಿಯೊಂದಿಗೆ ವಿವಾಹವಾದ ನಂತರ ವಧುವಿನ ಕುಟುಂಬವು ಕೋಪಗೊಂಡಿದೆ. ಗುರುವಾರ ಮಧ್ಯಾಹ್ನ, ಸನ್ನಿ ಅವರ ಅಣ್ಣ ಕೆಲಸಕ್ಕೆ ತೆರಳುತ್ತಿದ್ದ ತಮ್ಮ ಪೋಷಕರನ್ನು ಉಸ್ಮಾನ್‌ಪುರ ಮೆಟ್ರೋ ನಿಲ್ದಾಣದ … Continue reading ಗುಜರಾತ್ ಮರ್ಯಾದೆಗೇಡು ಹತ್ಯೆ: ಅಂತರ್ಜಾತಿ ವಿವಾಹವಾಗಿದ್ದ ದಲಿತ ಯುವಕನ ತಂದೆ ಕೊಲೆ