ಗುಜರಾತ್‌ | 64 ವರ್ಷಗಳ ನಂತರ ಪಕ್ಷದ ರಾಷ್ಟ್ರೀಯ ಅಧಿವೇಶನ ನಡೆಸಲಿರುವ ಕಾಂಗ್ರೆಸ್!

ಬರೋಬ್ಬರಿ 64 ವರ್ಷಗಳ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧಿವೇಶನವನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿ ಏಪ್ರಿಲ್ 8, 9ರಂದು 2025 ರಂದು ನಡೆಸಲಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಕೊನೆಯ ಬಾರಿಗೆ ಇಂತಹ ಅಧಿವೇಶನವು 1961 ರಲ್ಲಿ ಭಾವನಗರದಲ್ಲಿ ನಡೆದಿತ್ತು. ಗುಜರಾತ್‌ ದೇಶಾದ್ಯಂತದ ಪಕ್ಷದ ಪ್ರತಿನಿಧಿಗಳು ಒಟ್ಟುಗೂಡುತ್ತಿರುವ ಈ ಸಭೆಯಲ್ಲಿ, ಸಂವಿಧಾನ ಮತ್ತು ಅದರ ಮೌಲ್ಯಗಳ ಮೇಲಿನ ನಿರಂತರ ದಾಳಿಗಳು ಹಾಗೂ ಬಿಜೆಪಿಯ ಜನ ವಿರೋಧಿ ನೀತಿಗಳ ವಿಷಯಗಳನ್ನು ಕಾಂಗ್ರೆಸ್ ಕೇಂದ್ರೀಕರಿಸಲಿದೆ. … Continue reading ಗುಜರಾತ್‌ | 64 ವರ್ಷಗಳ ನಂತರ ಪಕ್ಷದ ರಾಷ್ಟ್ರೀಯ ಅಧಿವೇಶನ ನಡೆಸಲಿರುವ ಕಾಂಗ್ರೆಸ್!