ಯುದ್ಧ ಕೊನೆಗೊಳಿಸುವ ಒಪ್ಪಂದಕ್ಕೆ ಸಿದ್ದ, ಕದನ ವಿರಾಮದ ಒಪ್ಪಂದಕ್ಕೆ ಸಿದ್ಧವಿಲ್ಲ: ಹಮಾಸ್
ಕೈರೋ: ನಾವು ಗಾಜಾ ಪಟ್ಟಿಯಲ್ಲಿ ಯುದ್ದ ಕೊನೆಗೊಳಿಸುವ ಒಪ್ಪಂದಕ್ಕೆ ಸಿದ್ಧವಿದ್ದೆವೇ ಹೊರತು, ಕದನ ವಿರಾಮದಂತ ಅರೆಕಾಲಿಕ ಒಪ್ಪಂದಕ್ಕೆ ಸಿದ್ದವಿಲ್ಲ. ಅಂದರೆ ಹಮಾಸ್ ಸಮಗ್ರ ಒಪ್ಪಂದವನ್ನು ಬಯಸುತ್ತದೆ ಎಂದು ಹಮಾಸ್ ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೂರದರ್ಶನದ ಭಾಷಣದಲ್ಲಿ, ಅದರ ಮಾತುಕತೆ ತಂಡದ ನೇತೃತ್ವ ವಹಿಸಿರುವ ಹಮಾಸ್ ಮುಖ್ಯಸ್ಥ ಖಲೀಲ್ ಅಲ್-ಹಯಾ ಅವರು, ನಾವು ಇನ್ನು ಮುಂದೆ ಇಸ್ರೇಲಿನ ಮಧ್ಯಂತರ ಒಪ್ಪಂದಗಳಿಗೆ ಒಪ್ಪುವುದಿಲ್ಲ. ಸಮಗ್ರ ಒಪ್ಪಂದವನ್ನು ಬಯಸುತ್ತೇವೆ. ಸಂಪೂರ್ಣ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಸಿದ್ದವಿದ್ದವೇ ಹೊರತು ಅರೆಕಾಲಿಕ ಕದನ ವಿರಾಮದ … Continue reading ಯುದ್ಧ ಕೊನೆಗೊಳಿಸುವ ಒಪ್ಪಂದಕ್ಕೆ ಸಿದ್ದ, ಕದನ ವಿರಾಮದ ಒಪ್ಪಂದಕ್ಕೆ ಸಿದ್ಧವಿಲ್ಲ: ಹಮಾಸ್
Copy and paste this URL into your WordPress site to embed
Copy and paste this code into your site to embed