‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವಂತೆ ಬಲವಂತ: ಹಾಪುರದಲ್ಲಿ ಮುಸ್ಲಿಂ ಯುವಕರ ಮೇಲೆ ಹಲ್ಲೆ, ದ್ವೇಷದ ಘಟನೆ ಬೆಳಕಿಗೆ

ಹಾಪೂರ, ಉತ್ತರ ಪ್ರದೇಶ: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಪರ್ತಾಪುರ್ ಗ್ರಾಮದಲ್ಲಿ ಮೂವರು ಮುಸ್ಲಿಂ ಯುವಕರಾದ ಅಮೀರ್ (28), ವಾಸಿಮ್ (28), ಮತ್ತು ರಿಜ್ವಾನ್ (24) ಅವರನ್ನು ರಸ್ತೆಯಲ್ಲಿ ತಡೆದು, ಅವರ ಹೆಸರುಗಳನ್ನು ಕೇಳಿ ಅವರು ಮುಸ್ಲಿಮರು ಎಂದು ಖಚಿತಪಡಿಸಿಕೊಂಡ ನಂತರ, ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ಕ್ರೂರವಾಗಿ ಥಳಿಸಿ ‘ಜೈ ಶ್ರೀ ರಾಮ್’ ಎಂದು ಜಪಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಗಸ್ಟ್ 26ರ ಮಂಗಳವಾರ ಸಂಜೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅವರನ್ನು ದೊಣ್ಣೆಗಳು ಮತ್ತು … Continue reading ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವಂತೆ ಬಲವಂತ: ಹಾಪುರದಲ್ಲಿ ಮುಸ್ಲಿಂ ಯುವಕರ ಮೇಲೆ ಹಲ್ಲೆ, ದ್ವೇಷದ ಘಟನೆ ಬೆಳಕಿಗೆ