ಹರಿಯಾಣ: ಬಂಗಾಳಿ ಭಾಷಿಕರಾದ ಏಕೈಕ ಕಾರಣಕ್ಕೆ 300 ವಲಸೆ ಕುಟುಂಬಗಳ ತೆರವು

ಹರಿಯಾಣದ ಗುರುಗ್ರಾಮದಲ್ಲಿ ಅಧಿಕಾರಿಗಳು ಪೂರ್ವ ಸೂಚನೆ ಇಲ್ಲದೆ ಪಶ್ಚಿಮ ಬಂಗಾಳದಿಂದ ಬಂದ ಸುಮಾರು 300 ವಲಸೆ ಕಾರ್ಮಿಕರ ಮನೆಗಳನ್ನು ಕೆಡವಿದ್ದಾರೆ. ಕಾರ್ಮಿಕರು ಏಕೈಕ ತಪ್ಪು ಬಂಗಾಳಿ ಭಾಷೆಯಲ್ಲಿ ಮಾತನಾಡುವುದಾಗಿತ್ತು ಎಂದು ಹೇಳಲಾಗುತ್ತಿದೆ. ಸೆಕ್ಟರ್ 39ರ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಝರ್ಷಾ ಗ್ರಾಮದಲ್ಲಿ ಧ್ವಂಸ ಕಾರ್ಯಾಚರಣೆ ನಡೆದಿದ್ದು, ಸಂತ್ರಸ್ತ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅವರ ಬಂಗಾಳಿ ಭಾಷೆಯಿಂದಾಗಿ ಅವರು “ಬಾಂಗ್ಲಾದೇಶಿಗಳು” ಎಂಬ ಅನುಮಾನದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ. ಬುಲ್ಡೋಜರ್‌ಗಳು ಮನೆಗಳನ್ನು ಕೆಡವುವ … Continue reading ಹರಿಯಾಣ: ಬಂಗಾಳಿ ಭಾಷಿಕರಾದ ಏಕೈಕ ಕಾರಣಕ್ಕೆ 300 ವಲಸೆ ಕುಟುಂಬಗಳ ತೆರವು