2024ರಲ್ಲಿ ದ್ವೇಷ ಭಾಷಣ: ಮೋದಿ ಪ್ರಥಮ ಸ್ಥಾನ

ನವದೆಹಲಿ: ಕಳೆದ ವರ್ಷ (2024) ದೇಶಾದ್ಯಂತ ದ್ವೇಷ ಭಾಷಣಗಳಲ್ಲಿ ಶೇ.270 ರಷ್ಟು ಗಮನಾರ್ಹ ಹೆಚ್ಚಳ ದಾಖಲಾಗಿದೆ ಎಂದು ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಅಂಡ್ ಸೆಕ್ಯುಲರಿಸಂ (CSSS) ಸಂಗ್ರಹಿಸಿದ ವರದಿ ಶನಿವಾರ ತಿಳಿಸಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್, ದಿ ಟೈಮ್ಸ್ ಆಫ್ ಇಂಡಿಯಾ, ದಿ ಹಿಂದೂ, ಇಂಕ್ವಿಲಾಬ್ ಮತ್ತು ಸಹಾಫತ್‌ನಂತಹ ಪ್ರಮುಖ ಪತ್ರಿಕೆಗಳ ಮುಂಬೈ ಆವೃತ್ತಿಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ತಾನು ಮೇಲ್ವಿಚಾರಣೆ ಮಾಡಿದ್ದೇನೆ ಎಂದು ಅದು ಹೇಳಿದೆ. ಹಿಂದಿನ ವರ್ಷ 2023ರಲ್ಲಿ ದಾಖಲಾದ 33 ಪ್ರಕರಣಗಳಿಗೆ … Continue reading 2024ರಲ್ಲಿ ದ್ವೇಷ ಭಾಷಣ: ಮೋದಿ ಪ್ರಥಮ ಸ್ಥಾನ