‘ಭಾರತೀಯ ಇಲಿಗಳು..’ ಎಂದು ಕೆನಡಾದಲ್ಲಿ ದ್ವೇಷಪೂರಿತ ಗೋಡೆ ಬರಹ: ಖಂಡನೆ

ಕೆನಡಾದ ಮಿಸ್ಸಿಸೌಗಾದ ಮಕ್ಕಳ ಉದ್ಯಾನವನದ ಬಳಿ ‘ಭಾರತೀಯ ಇಲಿಗಳು..’ ಎಂಬ ಪದಗಳನ್ನು ಹೊಂದಿರುವ ದ್ವೇಷಪೂರಿತ ಗೋಡೆಬರಹ ಇತ್ತೀಚೆಗೆ ಪತ್ತೆಯಾಗಿದ್ದು, ಇದು ಭಾರತೀಯ ಸಮುದಾಯದಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಕೆನಡಾದಲ್ಲಿ ಭಾರತೀಯರನ್ನು ಗುರಿಯಾಗಿಸಿಕೊಂಡು ನಡೆದ ದ್ವೇಷ ಪ್ರೇರಿತ ಘಟನೆಯ ಬಗ್ಗೆ ತನಿಖೆ ನಡೆಸಲು ಮನವಿ ಮಾಡಲಾಗಿದೆ. ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ ಎಂಬ ಗುಂಪು, ಗೋಡೆಬರಹವನ್ನು ಖಂಡಿಸಲು ಕರೆ ನೀಡಿತು. “ಇದು ಕೆನಡಾದಾದ್ಯಂತ ಭಾರತೀಯ ಸಮುದಾಯ ಎದುರಿಸುತ್ತಿರುವ ವರ್ಣಭೇದ ನೀತಿ, ಬೆದರಿಕೆ ಮತ್ತು ಬೆಳೆಯುತ್ತಿರುವ ಹಿಂದೂಫೋಬಿಯಾದ ಮಾದರಿ” ಭಾಗವಾಗಿದೆ ಎಂದು … Continue reading ‘ಭಾರತೀಯ ಇಲಿಗಳು..’ ಎಂದು ಕೆನಡಾದಲ್ಲಿ ದ್ವೇಷಪೂರಿತ ಗೋಡೆ ಬರಹ: ಖಂಡನೆ