ಆಮದು ಔಷಧಗಳಿಗೆ ಭಾರೀ ಹೊರೆ: ಶೇ.100ರಷ್ಟು ತೆರಿಗೆ ವಿಧಿಸಲು ಟ್ರಂಪ್ ನಿರ್ಧಾರ
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಕ್ಕೆ ಆಮದಾಗುವ ಬ್ರಾಂಡೆಡ್ ಅಥವಾ ಪೇಟೆಂಟ್ ಪಡೆದ ಔಷಧೀಯ ಉತ್ಪನ್ನಗಳ ಮೇಲೆ ಶೇ.100 ರಷ್ಟು ತೆರಿಗೆ (ಸುಂಕ) ಘೋಷಿಸಿದ್ದಾರೆ, ಇದು ಭಾರತೀಯ ಔಷಧ (ಫಾರ್ಮಾ) ವಲಯವು ಇದನ್ನು ಹೇಗೆ ನಿಭಾಯಿಸುತ್ತದೆ ಎಂಬ ಪ್ರಶ್ನೆಗಳಿಗೆ ಕಾರಣವಾಗಿದೆ. “ಒಂದು ಕಂಪನಿಯು ಅಮೆರಿಕದಲ್ಲಿ ತಮ್ಮ ಔಷಧೀಯ ಉತ್ಪಾದನಾ ಘಟಕವನ್ನು ನಿರ್ಮಿಸುತ್ತಿದ್ದರೆ ಅದನ್ನು ಹೊರತುಪಡಿಸಿ, 2025ರ ಅಕ್ಟೋಬರ್ 1ರಿಂದ ಪ್ರಾರಂಭಿಸಿ, ನಾವು ಯಾವುದೇ ಬ್ರಾಂಡೆಡ್ ಅಥವಾ ಪೇಟೆಂಟ್ ಪಡೆದ ಔಷಧೀಯ ಉತ್ಪನ್ನದ ಮೇಲೆ ಶೇ.100ರಷ್ಟು … Continue reading ಆಮದು ಔಷಧಗಳಿಗೆ ಭಾರೀ ಹೊರೆ: ಶೇ.100ರಷ್ಟು ತೆರಿಗೆ ವಿಧಿಸಲು ಟ್ರಂಪ್ ನಿರ್ಧಾರ
Copy and paste this URL into your WordPress site to embed
Copy and paste this code into your site to embed