- Advertisement -
- Advertisement -
ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಿದೆ ಎಂದು ಆರೋಪಿಸಿ ಮಹಾರಾಷ್ಟ್ರದ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಶನಿವಾರ ಖಾಸಗಿ ಆಸ್ಪತ್ರೆಯ ಪರವಾನಗಿಯನ್ನು ಅಮಾನತುಗೊಳಿಸಿದೆ.
ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಬಿಲ್‌ಗಳನ್ನು ಪರಿಶೀಲಿಸಲು ಲೆಕ್ಕಪರಿಶೋಧನಾ ತಂಡವನ್ನು ನಿಯೋಜನೆ ಮಾಡಿತ್ತು. ಅದು 15 ಆಸ್ಪತ್ರೆಗಳಿಂದ ಸುಮಾರು 27 ಲಕ್ಷದಷ್ಟು ಹೆಚ್ಚುವರಿ ಬಿಲ್ಲಿಂಗ್ ಗಳನ್ನು ಅನ್ನು ಪತ್ತೆ ಮಾಡಿದೆ.
ಈ ಆರೋಪಗಳು ಸಾಬೀತಾದರೆ ಎಲ್ಲಾ ಆಸಸ್ಪತ್ರೆಗಳ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ಥಾಣೆ ಮುನ್ಸಿಪಲ್ ಹೇಳಿದೆ.
ಇದನ್ನೂ ಓದಿ: ಸರ್ಕಾರೀ ಆದೇಶಕ್ಕೆ ಕಿಮ್ಮತ್ತಿಲ್ಲ: ಕೊರೊನಾ ರೋಗಿಗೆ 11.5 ಲಕ್ಷ ರೂ ಶುಲ್ಕ ವಿಧಿಸಿದ ಖಾಸಗೀ ಆಸ್ಪತ್ರೆ!


