ಹಿಮಾಚಲ ಪ್ರದೇಶ| ಮತ್ತೊಂದು ದಲಿತ ಮಗುವಿನ ಮೇಲೆ ದೈಹಿಕ ಶಿಕ್ಷಕರಿಂದ ಚಿತ್ರಹಿಂಸೆ

ತುರಿಕೆ ಮತ್ತು ಉರಿಯುವ ಸಂವೇದನೆಯನ್ನು ಉಂಟುಮಾಡುವ ಹಿಮಾಲಯದ ಸಸ್ಯವಾದ ‘ಕುಟುಕುವ ಗಿಡ’ದಿಂದ ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಹಿಂಸಿಸುವ ಭಯಾನಕ ವೀಡಿಯೊ ವೈರಲ್ ಆದ ಕೆಲವೇ ದಿನಗಳ ನಂತರ, ಎಂಟು ವರ್ಷದ ದಲಿತ ಬಾಲಕನಿಗೆ ದೈಹಿಕ ಶಿಕ್ಷಕನೋರ್ವ ದಲಿತ ಮಗುವನ್ನು ಥಳಿಸಿರುವ ಮತ್ತೊಂದು ಪ್ರಕರಣವು ರಾಜ್ಯ ರಾಜಧಾನಿ ಶಿಮ್ಲಾದಿಂದ ಕೇವಲ 110 ಕಿ.ಮೀ ದೂರದಲ್ಲಿರುವ ರೋಹ್ರುದಲ್ಲಿ ಬೆಳಕಿಗೆ ಬಂದಿದೆ. ದಲಿತ ಬಾಲಕನನ್ನು ಒಳಗೊಂಡ ಎರಡೂ ಘಟನೆಗಳಲ್ಲಿ ಪೊಲೀಸರು ಆರೋಪಿ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪ್ರಾಥಮಿಕ ಶಿಕ್ಷಣ … Continue reading ಹಿಮಾಚಲ ಪ್ರದೇಶ| ಮತ್ತೊಂದು ದಲಿತ ಮಗುವಿನ ಮೇಲೆ ದೈಹಿಕ ಶಿಕ್ಷಕರಿಂದ ಚಿತ್ರಹಿಂಸೆ