ದೇವನಹಳ್ಳಿ ಭೂ ಹೋರಾಟದ ಐತಿಹಾಸಿಕ ವಿಜಯ: ಪ್ರಜಾಪ್ರಭುತ್ವದ ಮರುಹುಟ್ಟು ಮತ್ತು ರೈತಶಕ್ತಿಯ ಹೊಸ ಅಧ್ಯಾಯ

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ಕಳೆದ 1198 ದಿನಗಳಿಂದಲೂ, ಅಂದರೆ ಮೂರೂವರೆ ವರ್ಷಕ್ಕೂ ಹೆಚ್ಚು ಕಾಲ, ತಮ್ಮ ಫಲವತ್ತಾದ ಭೂಮಿಗಾಗಿ ನಡೆಸುತ್ತಿದ್ದ ಭೂಸ್ವಾಧೀನ ವಿರೋಧಿ ಹೋರಾಟ ಇಂದು ಐತಿಹಾಸಿಕ ವಿಜಯ ಸಾಧಿಸಿದೆ. ‘ನಮ್ಮ ಹಿರಿಯರ ಮಣ್ಣನ್ನು ನಾವು ಮಾರುವುದಿಲ್ಲ, ನಮ್ಮ ಜೀವನದ ಆಧಾರವನ್ನು ಕಳೆದುಕೊಳ್ಳುವುದಿಲ್ಲ’ ಎಂಬ ರೈತರ ಅಚಲ ಸಂಕಲ್ಪಕ್ಕೆ ಅಂತಿಮವಾಗಿ ಸರ್ಕಾರ ಮಣಿದಿದ್ದು, ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇದು ಕೇವಲ ದೇವನಹಳ್ಳಿಯ ರೈತರ ಸೀಮಿತ ಗೆಲುವಲ್ಲ, ಬದಲಿಗೆ ಭಾರತದ … Continue reading ದೇವನಹಳ್ಳಿ ಭೂ ಹೋರಾಟದ ಐತಿಹಾಸಿಕ ವಿಜಯ: ಪ್ರಜಾಪ್ರಭುತ್ವದ ಮರುಹುಟ್ಟು ಮತ್ತು ರೈತಶಕ್ತಿಯ ಹೊಸ ಅಧ್ಯಾಯ