ಉದ್ಯಮಿ ಬಾಬಿ ಚೆಮ್ಮನ್ನೂರ್ ವಿರುದ್ಧ ದೂರು ದಾಖಲಿಸಿದ ಮಲಯಾಳಂ ನಟಿ ಹನಿ ರೋಸ್

ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಹನಿ ರೋಸ್ ಅವರು ಉದ್ಯಮಿ, ಖ್ಯಾತ ಆಭರಣ ವ್ಯಾಪಾರಿ ಬಾಬಿ ಚೆಮ್ಮನೂರ್ ವಿರುದ್ಧ ನಿರಂತರ ಅಶ್ಲೀಲ ನಿಂದನೆ ಆರೋಪದ ಮೇಲೆ ಜನವರಿ 7ರಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಕೇರಳದ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಬಿ ಅವರೊಂದಿಗೆ, ಅವರ ಕೆಲ ಬೆಂಬಲಿಗರ ವಿರುದ್ದವೂ ದೂರು ದಾಖಲಿಸುವುದಾಗಿ ಜನವರಿ 7ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ಹನಿ ರೋಸ್ ಹೇಳಿದ್ದಾರೆ. “ಬಾಬಿ ಚೆಮ್ಮನೂರ್, ನಿಮ್ಮ ನಿರಂತರ ಅಶ್ಲೀಲ ನಿಂದನೆಯ ವಿರುದ್ದ ಎರ್ನಾಕುಲಂ … Continue reading ಉದ್ಯಮಿ ಬಾಬಿ ಚೆಮ್ಮನ್ನೂರ್ ವಿರುದ್ಧ ದೂರು ದಾಖಲಿಸಿದ ಮಲಯಾಳಂ ನಟಿ ಹನಿ ರೋಸ್