ಹೊನ್ನಾವರದ ಕಾರ್ಪೊರೇಟ್ ಬಂದರಿನ ಭೂತ ಚೇಷ್ಟೆಯೂ… ಬೆಸ್ತರಿಗೆ ಬೀದಿ ಪಾಲಾಗುವ ಭಯವೂ!!

(ಇದು ಮೊದಲು ನ್ಯಾಯಪಥ ಜುಲೈ ಸಂಚಿಕೆಯಲ್ಲಿ ಪ್ರಕಟವಾಗಿತ್ತು) ಉತ್ತರ ಕನ್ನಡವೆಂದರೆ ಸರಕಾರಿ ಯೋಜನೆಗಳ ಪ್ರಯೋಗಶಾಲೆ; ಇಲ್ಲಿಯ ಅಮಾಯಕ ಮಂದಿ ಸರಕಾರಿ ಯೋಜನೆಗಳ ಪ್ರಯೋಗಪಶುಗಳು. ಹಲವು ದಶಕಗಳಿಂದ ಉತ್ತರ ಕನ್ನಡದ ಜನರು ಒಂದಿಲ್ಲೊಂದು ಯೋಜನೆಗಾಗಿ ತಲೆತಲಾಂತರದಿಂದ ಬಾಳಿಬದುಕಿದ ಮನೆ-ಮಾರು, ಜೀವನಾಧಾರ ಕಸುಬು ಕಳೆದುಕೊಂಡು ನಿರಾಶ್ರಿತರಾದ ಹಲವು ದುರಂತ ಕತೆಗಳಿವೆ. ಉತ್ತರ ಕನ್ನಡಕ್ಕೆ ಒಂದರಹಿಂದೊಂದರಂತೆ ಬಂದ ಜಲವಿದ್ಯುತ್ ಯೋಜನೆಗಳು, ಬಂದರು ಯೋಜನೆ, ಅಣು ಸ್ಥಾವರ, ನೌಕಾನೆಲೆ, ರೈಲು ಮಾರ್ಗ, ಹೆದ್ದಾರಿಗಳು ಸಾವಿರಾರು ಕುಟುಂಬಗಳ ನೆಲೆ ತಪ್ಪಿಸಿವೆ. ಈ ಮಂದಿ ಹೊಸ … Continue reading ಹೊನ್ನಾವರದ ಕಾರ್ಪೊರೇಟ್ ಬಂದರಿನ ಭೂತ ಚೇಷ್ಟೆಯೂ… ಬೆಸ್ತರಿಗೆ ಬೀದಿ ಪಾಲಾಗುವ ಭಯವೂ!!