ಹೋಟೆಲ್ ರಿಸಪ್ಷನಿಸ್ಟ್ ಹತ್ಯೆ ಪ್ರಕರಣ; ಮಾಜಿ ಬಿಜೆಪಿ ನಾಯಕನ ಪುತ್ರ ಸೇರಿದಂತೆ ಮೂವರು ದೋಷಿ

2022 ರಲ್ಲಿ ನಡೆದಿದ್ದ 19 ವರ್ಷದ ಹೋಟೆಲ್ ಸ್ವಾಗತಗಾರ್ತಿ ಅಂಕಿತಾ ಭಂಡಾರಿ ಅವರ ಕೊಲೆಗೆ ಮಾಜಿ ಬಿಜೆಪಿ ನಾಯಕನ ಮಗ ಪುಲ್ಕಿತ್ ಆರ್ಯ ಮತ್ತು ಆತನ ಇಬ್ಬರು ಸಹಚರರಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ದೋಷಿಗಳು ಎಂದು ಉತ್ತರಾಖಂಡ್ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ಪೌರಿ ಜಿಲ್ಲೆಯ ಯಮಕೇಶ್ವರ ಪ್ರದೇಶದಲ್ಲಿ ಪುಲ್ಕಿತ್ ಆರ್ಯ ಒಡೆತನದ ವನಂತರಾ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂಕಿತಾ ಅವರನ್ನು ಕೊಂದ ಆರೋಪದಲ್ಲಿ ಮೂವರು ಆರೋಪಿಗಳನ್ನು ಕೋಟ್‌ದ್ವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ … Continue reading ಹೋಟೆಲ್ ರಿಸಪ್ಷನಿಸ್ಟ್ ಹತ್ಯೆ ಪ್ರಕರಣ; ಮಾಜಿ ಬಿಜೆಪಿ ನಾಯಕನ ಪುತ್ರ ಸೇರಿದಂತೆ ಮೂವರು ದೋಷಿ