ಸಾರ್ವಜನಿಕ ಜೀವನದಲ್ಲಿ ಕುಗ್ಗುತ್ತಿದೆ ಅಲ್ಪಸಂಖ್ಯಾತರ ಭಾಗವಹಿಸುವಿಕೆ
ಮಧ್ಯಪ್ರದೇಶದ ಭರ್ವಾನಿ ಜಿಲ್ಲೆಯ ಸೆಂಧ್ವಾ ನಗರದಲ್ಲಿ ದಸರಾ ಸಮಯದಲ್ಲಿ ಎಂದಿನಂತೆ ಸಾರ್ವಜನಿಕ ಗರ್ಭಾ (ಒಂದು ಸಾಂಪ್ರದಾಯಕ ನೃತ್ಯ) ಕಾರ್ಯಕ್ರಮ ನಡೆಯುತಿತ್ತು. ದಿಢೀರನೆ ಕೆಲ ಹಿಂದೂ ಸ್ಥಳೀಯರು ಅಲ್ಲಿಗೆ ಧಾವಿಸಿ 10 ವರ್ಷದ ಮುಸ್ಲಿಂ ಯುವಕನೊಬ್ಬನು ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾನೆಂದು ಬೊಬ್ಬೆ ಎಬ್ಬಿಸಿ, ಹಿಂಸೆಗೆ ಇಳಿದರು. ಇದು ಭಾರತದಲ್ಲಿ ಬಿತ್ತಿರುವ ವಿಷಬೀಜಗಳ ಒಂದು ಚಿಕ್ಕ ’ಫಲ’ ಅಷ್ಟೇ. ಗರ್ಭಾ ನೃತ್ಯದಲ್ಲಿ ಮುಸಲ್ಮಾನರು ಭಾಗವಹಿಸಿದರೆ ಏನು ಸಮಸ್ಯೆ ಎಂದು ತಾವು ಯೋಚಿಸುತ್ತಿರಬಹುದು. ವಿಷಯ ಒಂದು ನೃತ್ಯ ಕಾರ್ಯಕ್ರಮದ್ದಲ್ಲ. ಈ ಘಟನೆ, … Continue reading ಸಾರ್ವಜನಿಕ ಜೀವನದಲ್ಲಿ ಕುಗ್ಗುತ್ತಿದೆ ಅಲ್ಪಸಂಖ್ಯಾತರ ಭಾಗವಹಿಸುವಿಕೆ
Copy and paste this URL into your WordPress site to embed
Copy and paste this code into your site to embed