ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕರೆ
ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ ‘ಶಾಂತಿಯುತ ಪ್ರತಿಭಟನೆ’ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿನ ಇತ್ತೀಚಿನ ವೈಫಲ್ಯಗಳ ಕುರಿತು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿದರು. ಇದರ ಜೊತೆಗೆ, ಮುಂಬರುವ ಪ್ರತಿಭಟನೆಯ ರೂಪರೇಷೆಯನ್ನು ಸಹ ಅವರು ಪ್ರಥಮ ಗೋಷ್ಠಿಯಲ್ಲೇ ಮಾಧ್ಯಮಗಳಿಗೆ ವಿವರಿಸಿದರು. ಸಿಜೆಪಿಯ ಪ್ರಕಾರ, ಜೂನ್ 6 ರ ಪ್ರತಿಭಟನೆಯ ಪ್ರಮುಖ ಗಮನವು ದೇಶದಲ್ಲಿ … Continue reading ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕರೆ
Copy and paste this URL into your WordPress site to embed
Copy and paste this code into your site to embed