ಹೈದರಾಬಾದ್: ‘ಡಿಜಿಟಲ್ ಅರೆಸ್ಟ್’ ಮೂಲಕ ರೂ.72 ಲಕ್ಷ ಕಳೆದುಕೊಂಡ 82 ವರ್ಷದ ವೃದ್ಧ

ಪೊಲೀಸ್ ಇಲಾಖೆಯ ಸಾರ್ವಜನಿಕ ಜಾಗೃತಿಯ ಹೊರತಾಗಿಯೂ ಸೈಬರ್ ಅಪರಾಧದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈ ಕ್ರೈಂ ಬ್ರಾಂಚ್‌ನ ಅಧಿಕಾರಿಗಳೆಂದು ಹೇಳಿಕೊಂಡ ವಂಚಕರು 82 ವರ್ಷದ ಹೈದರಾಬಾದ್‌ನ ಬಂಜಾರ ಹಿಲ್ಸ್ ನಿವಾಸಿಯೊಬ್ಬರಿಗೆ 72 ಲಕ್ಷ ರೂಪಾಯಿ ವಂಚಿಸಿದ್ದಾರೆ. ವಂಚಕರ ತಂಡವು ಸಂತ್ರಸ್ತನನ್ನು ಹತ್ತು ದಿನಗಳ ಕಾಲ ‘ಡಿಜಿಟಲ್ ಬಂಧನ’ಕ್ಕೆ ಒಳಪಡಿಸಿದೆ. ಹಣವನ್ನು ರವಾನಿಸುವವರೆಗೆ ಅವರನ್ನು ಮಾನಸಿಕವಾಗಿ ಭಯಭೀತಗೊಳಿಸಿದೆ ಎಂದು ‘ಈನಾಡು’ ವರದಿ ಮಾಡಿದೆ. ನಾರಾಯಣಗುಡ ಸೈಬರ್ ಕ್ರೈಮ್ ಪೊಲೀಸರಿಗೆ ಸಲ್ಲಿಸಿದ ದೂರಿನ ಪ್ರಕಾರ, ಬಲಿಪಶುವಿಗೆ ಆಗಸ್ಟ್ 11 … Continue reading ಹೈದರಾಬಾದ್: ‘ಡಿಜಿಟಲ್ ಅರೆಸ್ಟ್’ ಮೂಲಕ ರೂ.72 ಲಕ್ಷ ಕಳೆದುಕೊಂಡ 82 ವರ್ಷದ ವೃದ್ಧ