ಹೈದರಾಬಾದ್ ಎಸ್‌ಐಆರ್ ಪ್ರಕ್ರಿಯೆ; ಸುಮಾರು 5,000 ‘ಫಾರ್ಮ್- 7’ ಅರ್ಜಿ ಸಲ್ಲಿಕೆ
ತೆಲಂಗಾಣ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್), ಹೈದರಾಬಾದ್‌ನಲ್ಲಿ ಸುಮಾರು 5,000 ‘ಫಾರ್ಮ್ 7’ ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ಇದು ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ರಾಜ್ಯಾದ್ಯಂತ ಹಾಲಿ ಇರುವ ಮತದಾರರ ಹೆಸರುಗಳನ್ನು ತೆಗೆದುಹಾಕಲು (ಡಿಲೀಟ್) ಅಥವಾ ಹೊಸದಾಗಿ ಸೇರಿಸಲು ಪ್ರಸ್ತಾಪಿಸಲಾದ ಹೆಸರುಗಳಿಗೆ ಆಕ್ಷೇಪಣೆ ಸಲ್ಲಿಸಲು 28,753 ‘ಫಾರ್ಮ್ 7’ ಅರ್ಜಿಗಳನ್ನು ಸಲ್ಲಿಸಲಾಗಿದೆ. ‘ಫಾರ್ಮ್ 7’ ಸಲ್ಲಿಸಿದ ತಕ್ಷಣ ಮತದಾರರ ಹೆಸರು ರದ್ದಾಗುವುದಿಲ್ಲ ಮತದಾರರ ವಿರುದ್ಧ ‘ಫಾರ್ಮ್ … Continue reading ಹೈದರಾಬಾದ್ ಎಸ್‌ಐಆರ್ ಪ್ರಕ್ರಿಯೆ; ಸುಮಾರು 5,000 ‘ಫಾರ್ಮ್- 7’ ಅರ್ಜಿ ಸಲ್ಲಿಕೆ
Copy and paste this URL into your WordPress site to embed
Copy and paste this code into your site to embed