ಹೈದರಾಬಾದ್‌: ವಿಶ್ವ ಸುಂದರಿ ಸ್ಪರ್ಧೆಗಾಗಿ ಇಸ್ರೇಲ್ ಧ್ವಜ ಕೆಳಗಿಳಿಸಿದ ಯುವಕ; ಬಂಧನ

ನವದೆಹಲಿ: 2025ರ ವಿಶ್ವ ಸುಂದರಿ ಸ್ಪರ್ಧೆಗಾಗಿ ಹೈದರಾಬಾದ್‌ನ ಸಚಿವಾಲಯದ ಕಟ್ಟಡದಲ್ಲಿ ಹಾರಿಸಲಾದ ಇಸ್ರೇಲ್ ಧ್ವಜವನ್ನು ಕೆಳಗಿಳಿಸಿದ್ದಕ್ಕಾಗಿ ಮುಸ್ಲಿಂ ಯುವಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಮೇ 12ರಂದು ಜಾಕೀರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಇಸ್ರೇಲ್ ಧ್ವಜವನ್ನು ಕೆಳಗಿಳಿಸಿದ್ದಲ್ಲದೆ, ಕೃತ್ಯದ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದನು. ವಿಡಿಯೋ ವೈರಲ್ ಆದ ನಂತರ ಪೊಲೀಸರು ಜಾಕೀರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಅಧಿಕಾರಿಗಳು ಇಸ್ರೇಲ್ ಧ್ವಜವನ್ನು ಪುನಃಸ್ಥಾಪಿಸಿದ್ದಾರೆ. ಆದಾಗ್ಯೂ, ಶುಕ್ರವಾರ, ಅದೇ ಯುವಕ ಮತ್ತೊಮ್ಮೆ … Continue reading ಹೈದರಾಬಾದ್‌: ವಿಶ್ವ ಸುಂದರಿ ಸ್ಪರ್ಧೆಗಾಗಿ ಇಸ್ರೇಲ್ ಧ್ವಜ ಕೆಳಗಿಳಿಸಿದ ಯುವಕ; ಬಂಧನ