‘ಐ ಲವ್ ಮುಹಮ್ಮದ್’ ವಿವಾದ: ಯುಪಿ ಮುಖ್ಯಮಂತ್ರಿ ಹೇಳಿಕೆಗಳು ಸ್ವೀಕಾರಾರ್ಹವಲ್ಲ, ರಾಜೀನಾಮೆ ಬೆದರಿಕೆ ಹಾಕಿದ ಕಾಶ್ಮೀರದ ಬಿಜೆಪಿ ನಾಯಕ

ಜಮ್ಮು: ಜಮ್ಮು ಮತ್ತು ಕಾಶ್ಮೀರ ಬಿಜೆಪಿ ನಾಯಕ ಜಹಾನ್‌ಜೈಬ್ ಸಿರ್ವಾಲ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ “ಸ್ವೀಕಾರಾರ್ಹವಲ್ಲದ” ಹೇಳಿಕೆಗಳು ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ರಾಜ್ಯ ಪೊಲೀಸರ “ದ್ವೇಷಪೂರಿತ” ವರ್ತನೆಯನ್ನು ಉಲ್ಲೇಖಿಸಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಶುಕ್ರವಾರ ಬೆದರಿಕೆ ಹಾಕಿದ್ದಾರೆ. ಉತ್ತರ ಪ್ರದೇಶದಲ್ಲಿನ ಆಡಳಿತದ ಶೈಲಿಯು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎಂಬ ಸಾರ್ವತ್ರಿಕ ವಿಶ್ವಾಸದ ತತ್ತ್ವಕ್ಕೆ ವಿರುದ್ಧ ದಿಕ್ಕಿನಲ್ಲಿ … Continue reading ‘ಐ ಲವ್ ಮುಹಮ್ಮದ್’ ವಿವಾದ: ಯುಪಿ ಮುಖ್ಯಮಂತ್ರಿ ಹೇಳಿಕೆಗಳು ಸ್ವೀಕಾರಾರ್ಹವಲ್ಲ, ರಾಜೀನಾಮೆ ಬೆದರಿಕೆ ಹಾಕಿದ ಕಾಶ್ಮೀರದ ಬಿಜೆಪಿ ನಾಯಕ