“ಸರ್ಕಾರವನ್ನು ಮುಸ್ಲಿಂ ಮುಕ್ತ ಕಾಶ್ಮೀರವನ್ನಾಗಿಸಲು ಒತ್ತಾಯಿಸುತ್ತೇನೆ, ಇದು ಹಿಂದೂಗಳ ಭೂಮಿ” 

ನಾನು ಸರಕಾರವನ್ನು ಮುಸ್ಲಿಂ ಮುಕ್ತ ಕಾಶ್ಮೀರವನ್ನಾಗಿಸಲು ಒತ್ತಾಯಿಸುತ್ತೇನೆ, ಇದು ಹಿಂದೂಗಳ ಭೂಮಿ ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕಾಳಿ ಸೇನಾ ಸಂಸ್ಥಾಪಕ ಸ್ವಾಮಿ ಆನಂದ್ ಸ್ವರೂಪ್  ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿವಾದಾತ್ಮಕ ವೀಡಿಯೊವು ಕಾಶ್ಮೀರಿ ಮುಸ್ಲಿಮರ ವಿರುದ್ಧ ಬಹಿರಂಗ ಬೆದರಿಕೆ ಕರೆ ನೀಡಿದ್ದಕ್ಕಾಗಿ ಆಕ್ರೋಶವನ್ನು ಹುಟ್ಟುಹಾಕಿದೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಕಾಳಿ ಸೇನಾ ಸಂಸ್ಥಾಪಕ ಸ್ವಾಮಿ ಆನಂದ್ ಸ್ವರೂಪ್ ಕಾಶ್ಮೀರಿ ಮುಸ್ಲಿಮರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರೆ ನೀಡುವುದನ್ನು ಕೇಳಬಹುದು. “ಭಯೋತ್ಪಾದಕ … Continue reading “ಸರ್ಕಾರವನ್ನು ಮುಸ್ಲಿಂ ಮುಕ್ತ ಕಾಶ್ಮೀರವನ್ನಾಗಿಸಲು ಒತ್ತಾಯಿಸುತ್ತೇನೆ, ಇದು ಹಿಂದೂಗಳ ಭೂಮಿ”