‘ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ವ್ಯಾಪಾರ ಅಸ್ತ್ರ ಬಳಸಿದೆ’: ಪುನರುಚ್ಚರಿಸಿದ ಟ್ರಂಪ್

‘ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ನಾನು ವ್ಯಾಪಾರವನ್ನು ಅಸ್ತ್ರವಾಗಿ ಬಳಸಿಕೊಂಡೆ’ ಎಂಬ ಮಾತನ್ನು ಸತತ ನಾಲ್ಕನೇ ದಿನವೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ತಮ್ಮ ನಡುವಿನ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ ಭೋಜನಕೂಟ ಆಯೋಜಿಸಬೇಕು ಎಂದು ಟ್ರಂಪ್ ಹೊಸ ಸಲಹೆ ನೀಡಿದ್ದಾರೆ. ಮಂಗಳವಾರ ರಿಯಾದ್‌ನಲ್ಲಿ ಆಯೋಜಿಸಿದ್ದ ಸೌದಿ-ಯುಎಸ್ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, “ಲಕ್ಷಾಂತರ ಜನರನ್ನು ಬಲಿ ಪಡೆಯುವ ಸಾಧ್ಯತೆ ಇದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಅಣ್ವಸ್ತ್ರ ಸಮರವನ್ನು ತಪ್ಪಿಸಲು … Continue reading ‘ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ವ್ಯಾಪಾರ ಅಸ್ತ್ರ ಬಳಸಿದೆ’: ಪುನರುಚ್ಚರಿಸಿದ ಟ್ರಂಪ್