ಜೈಪುರ ದೇವಸ್ಥಾನದಲ್ಲಿ ವಿಗ್ರಹ ಹಾನಿ: ಕೋಮು ತಿರುವಿಗೆ ಯತ್ನಿಸಿದ ವಿಎಚ್‌ಪಿ-ಬಜರಂಗ ದಳ; ವೀಡಿಯೊ ವೈರಲ್

ಜೈಪುರ: ಶನಿವಾರದಂದು ಜೈಪುರದ ಟೋಂಕ್ ರಸ್ತೆಯ ಪ್ರತಾಪ್ ನಗರ ಪ್ರದೇಶದಲ್ಲಿರುವ ವೀರ ತೇಜಜಿ ಮಹಾರಾಜ್ ದೇವಸ್ಥಾನವನ್ನು ಧ್ವಂಸ ಮಾಡಿದ ಆರೋಪದ ಮೇಲೆ ಮಧ್ಯವಯಸ್ಕ ಹಿಂದೂ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆದಾಗ್ಯೂ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳ ಸೇರಿದಂತೆ ಹಿಂದುತ್ವ ಗುಂಪುಗಳು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪೆಟ್ರೋಲ್ ಪಂಪ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸುವ ಮೂಲಕ ಘಟನೆಗೆ ಕೋಮು ತಿರುವು ನೀಡಲು ಪ್ರಯತ್ನಿಸಿದವು. ಮುಸ್ಲಿಂ ಹಬ್ಬವಾದ ಈದ್ ಅಲ್-ಫಿತರ್‌ಗೆ ಮುಂಚಿತವಾಗಿ ಶನಿವಾರ ಈ ಘಟನೆ ಸಂಭವಿಸಿದೆ. ಸಮಯೋಚಿತ … Continue reading ಜೈಪುರ ದೇವಸ್ಥಾನದಲ್ಲಿ ವಿಗ್ರಹ ಹಾನಿ: ಕೋಮು ತಿರುವಿಗೆ ಯತ್ನಿಸಿದ ವಿಎಚ್‌ಪಿ-ಬಜರಂಗ ದಳ; ವೀಡಿಯೊ ವೈರಲ್