ತನಗೆ ಮೂಲಭೂತ ಹಕ್ಕುಗಳಿದ್ದರೆ, ಜಾರಿ ನಿರ್ದೇಶನಾಲಯ ಜನರ ಹಕ್ಕುಗಳ ಬಗ್ಗೆಯೂ ಯೋಚಿಸಬೇಕು: ಸುಪ್ರೀಂ ಕೋರ್ಟ್

ತನಗೆ ಮೂಲಭೂತ ಹಕ್ಕುಗಳಿದ್ದರೆ, ಜಾರಿ ನಿರ್ದೇಶನಲಾಯ (ಇಡಿ0 ಜನರ ಹಕ್ಕುಗಳ ಬಗ್ಗೆಯೂ ಯೋಚಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಾಗರಿಕ್ ಅಪೂರ್ಣಿ ನಿಗಮ್ (ಎನ್‌ಎಎನ್) ಹಗರಣ ಪ್ರಕರಣವನ್ನು ಛತ್ತೀಸ್‌ಗಢದಿಂದ ನವದೆಹಲಿಗೆ ವರ್ಗಾಯಿಸುವಂತೆ ಕೋರಿ ತನಿಖಾ ಸಂಸ್ಥೆ ಸಲ್ಲಿಸಿದ ಮನವಿಯನ್ನು ಕೋರ್ಟ್‌ ಇಂದು ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ವ್ಯಕ್ತಿಗಳಿಗೆ ಮೀಸಲಾದ ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ರಿಟ್ ಅರ್ಜಿಯನ್ನು ಹೇಗೆ ಸಲ್ಲಿಸಿದೆ ಎಂದು ಇಡಿಯನ್ನು ಪ್ರಶ್ನಿಸಿತು. ಸಂವಿಧಾನದ … Continue reading ತನಗೆ ಮೂಲಭೂತ ಹಕ್ಕುಗಳಿದ್ದರೆ, ಜಾರಿ ನಿರ್ದೇಶನಾಲಯ ಜನರ ಹಕ್ಕುಗಳ ಬಗ್ಗೆಯೂ ಯೋಚಿಸಬೇಕು: ಸುಪ್ರೀಂ ಕೋರ್ಟ್