ಮದರಸಾಗಳಲ್ಲಿ ಮರಾಠಿ ಕಲಿಸದಿದ್ದರೆ ಅಲ್ಲಿಂದ ಗುಂಡೇಟು ತಿನ್ನಬೇಕಾಗುತ್ತದೆ!: ನಿತೇಶ್ ರಾಣೆ ವಿವಾದಾತ್ಮಕ ಹೇಳಿಕೆ

ಮುಂಬೈ: ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಅವರು ಮದರಸಾಗಳ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ರಾಜ್ಯದಲ್ಲಿ ಭಾಷಾ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ. ಉರ್ದು ಬದಲಿಗೆ ಮರಾಠಿ ಭಾಷೆಯನ್ನು ಮದರಸಾಗಳಲ್ಲಿ ಕಡ್ಡಾಯಗೊಳಿಸಬೇಕು, ಹಾಗೂ ಅಜಾನ್ (ಪ್ರಾರ್ಥನೆಗೆ ಇಸ್ಲಾಮಿಕ್ ಕರೆ) ಕೂಡ ಮರಾಠಿಯಲ್ಲೇ ಇರಬೇಕು ಎಂದು ರಾಣೆ ಆಗ್ರಹಿಸಿದ್ದಾರೆ. “ಇಲ್ಲವಾದರೆ ಅಲ್ಲಿಂದ ಗುಂಡೇಟು ತಿನ್ನಬೇಕಾಗುತ್ತದೆ!” ಎಂಬ ಅವರ ನೇರ ಮತ್ತು ಪ್ರಚೋದನಕಾರಿ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಿತೇಶ್ ರಾಣೆ ಹೊಸ ವಿವಾದ: ಮರಾಠಿ ಶಾಲೆಗಳು, ಅಜಾನ್ … Continue reading  ಮದರಸಾಗಳಲ್ಲಿ ಮರಾಠಿ ಕಲಿಸದಿದ್ದರೆ ಅಲ್ಲಿಂದ ಗುಂಡೇಟು ತಿನ್ನಬೇಕಾಗುತ್ತದೆ!: ನಿತೇಶ್ ರಾಣೆ ವಿವಾದಾತ್ಮಕ ಹೇಳಿಕೆ