ಪಕ್ಷ ಅಧಿಕಾರಕ್ಕೆ ಬಂದರೆ ಒಂದೇ ಗಂಟೆಯಲ್ಲಿ ವಕ್ಫ್ ಕಾಯ್ದೆ ರದ್ದು: ಕಾಂಗ್ರೆಸ್ ಸಂಸದ ಇಮ್ರಾನ್

ತಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಒಂದು ಗಂಟೆಯೊಳಗೆ ವಕ್ಫ್ ಕಾಯ್ದೆ ರದ್ದಾಗಲಿದೆ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಸೋಮವಾರ ಹೇಳಿದ್ದಾರೆ. ಬಿಜ್ನೋರ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ‘ಸಂಘತನ್ ಶ್ರೀಜನ್ ಅಭಿಯಾನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಸೂದ್, “ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ವಕ್ಫ್ ಮಂಡಳಿ ಕಾಯ್ದೆಯನ್ನು ಒಂದು ಗಂಟೆಯೊಳಗೆ ರದ್ದುಪಡಿಸಲಾಗುತ್ತದೆ” ಎಂದು ಹೇಳಿದರು. ಬಿಹಾರದಲ್ಲಿ ಚುನಾವಣಾ ಆಯೋಗದ ಪಾತ್ರವನ್ನು ಟೀಕಿಸಿದ ಅವರು, ಅದನ್ನು ಪಕ್ಷಪಾತ ಎಂದು ಟೀಕಿಸಿದರು. ಸಹಾರನ್‌ಪುರದ ಲೋಕಸಭಾ ಸಂಸದ … Continue reading ಪಕ್ಷ ಅಧಿಕಾರಕ್ಕೆ ಬಂದರೆ ಒಂದೇ ಗಂಟೆಯಲ್ಲಿ ವಕ್ಫ್ ಕಾಯ್ದೆ ರದ್ದು: ಕಾಂಗ್ರೆಸ್ ಸಂಸದ ಇಮ್ರಾನ್