ಬಂಗಾಳದಲ್ಲಿ ನೀವು ನನ್ನನ್ನು ಗುರಿಯಾಗಿಸಿಕೊಂಡರೆ, ನಾನು ರಾಷ್ಟ್ರವನ್ನೇ ಅಲ್ಲಾಡಿಸುತ್ತೇನೆ: ಬಿಜೆಪಿಗೆ ಎಚ್ಚರಿಕೆ ಕೊಟ್ಟ ಮಮತಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷವು ಕೇಂದ್ರ ಚುನಾವಣಾ ಸಂಸ್ಥೆಗೆ ನಿಯಮಗಳನ್ನು ನಿರ್ದೇಶಿಸುತ್ತಿದೆ, ಮುಂಬರುವ ಎಸ್‌ಐಆರ್ ಪ್ರಕ್ರಿಯೆ ಪಟ್ಟಿಯಿಂದ ಯಾವುದೇ ಓರ್ವ ನಿಜವಾದ ಮತದಾರರ ಹೆಸರು ಅಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಯ ಬಿಹಾರ ಪ್ರಚಾರವನ್ನು ನೆನಪಿಸಿದ ಮಮತಾ, ಬಂಗಾಳದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಬಂಗಾಳದಲ್ಲಿ ತನ್ನನ್ನು ಅಥವಾ ತನ್ನ ಜನರನ್ನು ಗುರಿಯಾಗಿಸಿಕೊಂಡರೆ ದೇಶಾದ್ಯಂತ ಬೀದಿಗಿಳಿದು ‘ಇಡೀ ರಾಷ್ಟ್ರವನ್ನೇ ಅಲ್ಲಾಡಿಸುತ್ತೇನೆ’ ಎಂದು ಅವರು ಬಿಜೆಪಿಗೆ ಎಚ್ಚರಿಕೆ … Continue reading ಬಂಗಾಳದಲ್ಲಿ ನೀವು ನನ್ನನ್ನು ಗುರಿಯಾಗಿಸಿಕೊಂಡರೆ, ನಾನು ರಾಷ್ಟ್ರವನ್ನೇ ಅಲ್ಲಾಡಿಸುತ್ತೇನೆ: ಬಿಜೆಪಿಗೆ ಎಚ್ಚರಿಕೆ ಕೊಟ್ಟ ಮಮತಾ