ಅಕ್ರಮ ವಲಸೆ | 6 ಟ್ರಾವೆಲ್‌ ಏಜೆನ್ಸಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಪಂಜಾಬ್ ಪೊಲೀಸರು

ಅಮೆರಿಕಕ್ಕೆ ಅಕ್ರಮವಾಗಿ ಜನರನ್ನು ಕಳುಹಿಸಿದ್ದಾರೆ ಎಂಬ ಆರೋಪದ ಮೇಲೆ ಪಂಜಾಬ್ ಪೊಲೀಸರು ಮಂಗಳವಾರ ಆರು ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಅಮೆರಿಕ 104 ಭಾರತೀಯರನ್ನು ಗಡೀಪಾರು ಮಾಡಿದ ನಂತರ ಭಾರತದಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಅಕ್ರಮ ವಲಸೆ ಮೊದಲ ಪ್ರಕರಣದಲ್ಲಿ ಜಸ್ಕರನ್ ಸಿಂಗ್, ಮಹಿಂದರ್ ಸಿಂಗ್, ಹರ್ದೇವ್ ಕೌರ್ ಮತ್ತು ಸುಜನ್ ಸಿಂಗ್ ವಿರುದ್ಧ ದಾಖಲಾಗಿದ್ದು, ಇವರೆಲ್ಲರೂ ಹೋಶಿಯಾರ್‌ಪುರ ಜಿಲ್ಲೆಯ ನಿವಾಸಿಗಳು. ಎರಡನೇ ಪ್ರಕರಣದಲ್ಲಿ ಹ್ಯಾಪಿ … Continue reading ಅಕ್ರಮ ವಲಸೆ | 6 ಟ್ರಾವೆಲ್‌ ಏಜೆನ್ಸಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಪಂಜಾಬ್ ಪೊಲೀಸರು