ಇಸ್ರೇಲ್ ದಿಗ್ಬಂಧನ ಪರಿಣಾಮ: ಗಾಜಾದಲ್ಲಿ 24 ಗಂಟೆಗಳಲ್ಲಿ ಹಸಿವಿನಿಂದ 19 ಸಾವುಗಳು

ಗಾಜಾ: ಗಾಜಾ ಪಟ್ಟಿಯಲ್ಲಿ ಹಸಿವು, ರಕ್ತಪಾತ ಮತ್ತು ಬದುಕುಳಿದವರ ಆಕ್ರಂದನಗಳು ನಿತ್ಯದ ಸಂಗತಿಗಳಾಗಿವೆ. ಭಾನುವಾರದಂದು ಗಾಜಾದ ಆರೋಗ್ಯ ಅಧಿಕಾರಿಗಳು ಬಿಡುಗಡೆ ಮಾಡಿದ ಆಘಾತಕಾರಿ ಅಂಕಿಅಂಶಗಳ ಪ್ರಕಾರ, ಒಂದೇ ದಿನದಲ್ಲಿ 19 ಪ್ಯಾಲೆಸ್ತೀನಿಯನ್ನರು ಹಸಿವಿನಿಂದ ಸಾವನ್ನಪ್ಪಿದ್ದಾರೆ. ತಿಂಗಳುಗಟ್ಟಲೆ ನಿರಂತರ ಹಸಿವಿನಿಂದ ಬಳಲುತ್ತಿರುವ ನೂರಾರು ಮಂದಿ ಸಾವಿನ ದವಡೆಯಲ್ಲಿ ಸಿಲುಕಿದ್ದು, “ಶರೀರ ಕೃಶವಾಗಿರುವ ನೂರಾರು ಜನರು ಸದ್ಯದಲ್ಲೇ ಸಾವನ್ನಪ್ಪುವ ಅಪಾಯದಲ್ಲಿದ್ದಾರೆ” ಎಂದು ಗಾಜಾ ಆರೋಗ್ಯ ಸಚಿವಾಲಯದ ವಕ್ತಾರರು ಆತಂಕ ವ್ಯಕ್ತಪಡಿಸಿದ್ದಾರೆ. 2023ರಲ್ಲಿ ಇಸ್ರೇಲ್ ಗಾಜಾ ಮೇಲೆ ದಾಳಿ ಆರಂಭಿಸಿದಾಗಿನಿಂದ, ಕನಿಷ್ಠ … Continue reading ಇಸ್ರೇಲ್ ದಿಗ್ಬಂಧನ ಪರಿಣಾಮ: ಗಾಜಾದಲ್ಲಿ 24 ಗಂಟೆಗಳಲ್ಲಿ ಹಸಿವಿನಿಂದ 19 ಸಾವುಗಳು