ರಾಜೀನಾಮೆ ಬಳಿಕ ಪದಚ್ಯುತಿ ಪ್ರಕ್ರಿಯೆ ಮುಂದುವರಿಸುವಂತಿಲ್ಲ: ನ್ಯಾಯಮೂರ್ತಿ ವರ್ಮಾ
ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ ತಮ್ಮನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯನ್ನು ರಾಜೀನಾಮೆ ನೀಡಿದ ಬಳಿಕ ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರತಿಪಾದಿಸಿದ್ದಾರೆ. ತಾವು ನ್ಯಾಯಮೂರ್ತಿ ಹುದ್ದೆಯಲ್ಲಿ ಮುಂದುವರಿದಿಲ್ಲ. ಹೀಗಿರುವಾಗ ತಮ್ಮನ್ನು ಪದಚ್ಯುತಗೊಳಿಸುವ ಯಾವುದೇ ಪ್ರಯತ್ನಕ್ಕೆ ಸಂವಿಧಾನಾತ್ಮಕ ಆಧಾರವಿಲ್ಲ ಎಂದು ಅವರು ವಾದಿಸಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿ ಸುಟ್ಟುಹೋದ ನಗದು ನೋಟುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳಲ್ಲಿ ತಾವು ನಿರಪರಾಧಿ ಎಂದು ವರ್ಮಾ ಹೇಳಿದ್ದಾರೆ. ಏಪ್ರಿಲ್ 9ರಂದು ತಾವು ಸಲ್ಲಿಸಿದ ರಾಜೀನಾಮೆಯನ್ನು ತಪ್ಪೊಪ್ಪಿಗೆ ಅಥವಾ ತಮ್ಮ ವಿರುದ್ಧದ ಆರೋಪಗಳು … Continue reading ರಾಜೀನಾಮೆ ಬಳಿಕ ಪದಚ್ಯುತಿ ಪ್ರಕ್ರಿಯೆ ಮುಂದುವರಿಸುವಂತಿಲ್ಲ: ನ್ಯಾಯಮೂರ್ತಿ ವರ್ಮಾ
Copy and paste this URL into your WordPress site to embed
Copy and paste this code into your site to embed